Gold-Silver Price Today: ಚಿನ್ನ ಪ್ರಿಯರಿಗೆ ಬಂಪರ್: ಸತತ ಎರಡನೇ ದಿನ ಬಂಗಾರ ದರ ಕುಸಿತ: ಹೀಗಿದೆ ನೋಡಿ ಇಂದಿನ ರೇಟ್

Gold And Silver Rate 12 October 2022: ನಿನ್ನೆಯೇ ಸಾಕಷ್ಟು ಕುಸಿದಿದ್ದ ಚಿನ್ನದ ಬೆಲೆ ಇಂದು ಮತ್ತಷ್ಟು ಕುಸಿದಿದೆ. ನಿನ್ನೆಗೆ ಹೋಲಿಸಿದರೆ ಇಂದು ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ. 70 ಗಳಷ್ಟು ಕುಸಿತವಾಗಿದೆ. ಹಾಗಾಗಿ ಇಂದು ಆಭರಣ ಪ್ರಿಯರಿಗೆ ಅಥವಾ ಹೂಡಿಕೆದಾರರಿಗೆ ಚಿನ್ನವನ್ನು ಕೊಳ್ಳಲು ಅತಿ ಉತ್ತಮ ದಿನ ಎಂದೇ ಹೇಳಬಹುದು. ಇಂದು ಮಾರುಕಟ್ಟೆಯಲ್ಲಿ ಆಭರಣ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ರೂ. 4,690 ಆಗಿದೆ.

First published: