Gold-Silver Price Today: ಏರುತ್ತಿದ್ದ ಚಿನ್ನದ ದರ ಮತ್ತೆ ಕುಸಿತ, ಖರೀದಿಗೆ ಇದು ಸೂಕ್ತ ದಿನ: ಹೀಗಿದೆ ನೋಡಿ ಇಂದಿನ ರೇಟ್

Gold And Silver Rate 11 October 2022: ಈಗಷ್ಟೇ ಚೇತರಿಕೆಯ ಹಾದಿ ಹಿಡಿಯುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಕುಸಿತ ಉಂಟಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ. 25 ಗಳಷ್ಟು ಕುಸಿತವಾಗಿದೆಇಂದು ಮಾರುಕಟ್ಟೆಯಲ್ಲಿ ಆಭರಣ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ರೂ. 4,760 ಆಗಿದೆ.

First published: