Gold-Silver Price Today: ಚಿನ್ನದ ದರ ಏರಿಕೆಗೆ ಬಿತ್ತು ಬ್ರೇಕ್, ಹೀಗಿದೆ ಇಂದಿನ ರೇಟ್

Gold And Silver Rate 10 October 2022: ಕಳೆದ ಒಂದು ವಾರದ ಹಿಂದೆ ಕುಸಿತದ ಹಾದಿ ಹಿಡಿದಿದ್ದ ಚಿನ್ನವು ಈಗ ನಿಧಾನವಾಗಿ ಚೇತರಿಸಿಕೊಳ್ಳುವತ್ತ ಸಾಗಿದೆ. ನಿನ್ನೆಯ ಬೆಲೆಯನ್ನೇ ಇಂದು ಸಹ ಮಾರುಕಟ್ಟೆಯಲ್ಲಿ ಚಿನ್ನ ಕಾಪಾಡಿಕೊಂಡಿದ್ದು ಆಭರಣ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ರೂ. 4,785 ಆಗಿದೆ. ಅಲ್ಲದೆ ಕಳೆದ ಕೆಲ ದಿನಗಳಲ್ಲಿ ಆಗುತ್ತಿರುವ ಏರಿಳಿತವನ್ನು ಗಮನಿಸಿದರೆ ಸದ್ಯ ಇದು ಚಿನ್ನ ಕೊಳ್ಳಲು ಉತ್ತಮ ಸಮಯವೆಂದೇ ಎನ್ನಬಹುದು.

First published: