Gold-Silver Price Today: ಬಂಗಾರ ಖರೀದಿಗೆಷ್ಟು ಸೂಕ್ತ ಇಂದಿನ ದಿನ, ಹೀಗಿದೆ ನೋಡಿ ರೇಟ್!

Gold and Silver Price on October 01, 2022: ದಾಖಲೆಯ ಕುಸಿತ ಕಂಡಿದ್ದ ಚಿನ್ನದ ದರ ಈಗ ಮತ್ತೆ ಏರಿಕೆ ಹಾದಿ ಹಿಡಿದಿದೆ. ಇದರಿಂದ ಮತ್ತಷ್ಟು ದರ ಕುಸಿಯಬಹುದೆಂದು ಚಿನ್ನ ಖರೀದಿಗೆ ವಿಳಂಬ ಮಾಡುತ್ತಿದ್ದ ಗ್ರಾಹಕರಿಗೆ ಭಾರೀ ನಿರಾಸೆಯಾಗಿದೆ. ಇಂದು ಹತ್ತು ಗ್ರಾಂ ಚಿನ್ನದ ದರ 46,550 ರೂಪಾಯಿ ಆಗಿದೆ. ಚಿನ್ನ-ಬೆಳ್ಳಿ ದರದ ಸಂಪೂರ್ಣ ವಿವರ ಇಲ್ಲಿದೆ ನೋಡಿ.

First published: