Gold-Silver Price Today: ಇಳಿಕೆಯ ಹಾದಿ ಮರೆತ ಚಿನ್ನದ ದರ: ಬೆಳ್ಳಿ ಬೆಲೆ ಕೊಂಚ ಅಗ್ಗ!

Gold And Silver Rate 7 October 2022: ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,775 ರೂ ಇದ್ದು, ಇಂದು ಸಹ ಅದೇ ಏರಿಕೆಯನ್ನು ಮುಂದುವರಿಸಿದ್ದು, ಇಂದು ಒಂದು ಗ್ರಾಂ ಚಿನ್ನದ ಬೆಲೆ 4,785 ರೂ ಆಗಿದೆ. ಮಾರುಕಟ್ಟೆಯಲ್ಲಿ ಕಳೆದೆರೆಡು ದಿನಗಳಲ್ಲಿ ಚಿನ್ನ ಬೆಲೆ ಏರಿಕೆಯ ಓಟ ಮುಂದುವರಿಸಿದೆ.

First published: