Gold-Silver Price Today: ದಸರಾಗೆ ತೆರೆ ಗ್ರಾಹಕರಿಗೆ ಚಿನ್ನ-ಬೆಳ್ಳಿ ದರ ಏರಿಕೆ ಬರೆ: ಹೀಗಿದೆ ಇಂದಿನ ಬೆಲೆ

Gold And Silver Rate 06 October 2022: ಹಬ್ಬದ ದಿನವಾದ ನಿನ್ನೆ ಸಹಜವಾಗಿಯೇ ಬಂಗಾರದ ಬೆಲೆ ಏರಿಕೆ ಕಂಡಿದೆ ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,735 ರೂ ಇದ್ದದ್ದು, ಇಂದು ಸಹ ಅದೇ ಏರಿಕೆಯನ್ನು ಮುಂದುವರಿಸಿದ್ದು, ಇಂದು ಒಂದು ಗ್ರಾಂ ಚಿನ್ನದ ಬೆಲೆ 4,775 ರೂ ಆಗಿದೆ. ಕಳೆದ ಸ್ವಲ್ಪ ದಿನದಿಂದ 4,635 ಹೀಗೆ ಸಾಗುತ್ತಿದ್ದ ಚಿನ್ನ ನಿನ್ನೆ ದಿಢೀರ್‌ ಏರಿಕೆ ಕಂಡಿದೆ.

First published: