Gold-Silver Price Today: ದಸರಾ ಸಂಭ್ರಮದ ಮಧ್ಯೆ ದುಬಾರಿಯಾದ ಚಿನ್ನ, ಬೆಳ್ಳಿ: ಹೀಗಿದೆ ನೋಡಿ ಇಂದಿನ ರೇಟ್

Gold Silver Price 05 October 2022: ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ, ಕರ್ನಾಟಕದಲ್ಲೂ ನಾಡಹಬ್ಬ ದಸರಾ ಅದ್ಧೂರಿಯಾಗಿ ನಡೆಯುತ್ತಿದೆ. ಹಬ್ಬದ ಸಂದರ್ಭದಲ್ಲಿ ಜನರೂ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ. ಎಲ್ಲಾ ಕಡೆ ದಸರಾ ಆಫರ್ ನಡೆಯುತ್ತಿದೆ, ದುಬಾರಿ ವಸ್ತುಗಳೆಲ್ಲಾ ಕಡಿಮೆ ಬೆಲೆಗೆ ಸಿಗುತ್ತಿದೆ. ಹೀಗಿದ್ದರೂ ಬಂಗಾ ಹಾಗೂ ಬೆಳ್ಳಿ ದರ ಮಾತ್ರ ಹಬ್ಬದ ಸಂದರ್ಭದಲ್ಲಿ ಗ್ರಾಹಕರ ಜೇಬು ಸುಡುವಂತೆ ಮಾಡಿದೆ.

First published: