Gold-Silver Price Today: ಹಬ್ಬದ ದಿನ ಚಿನ್ನ, ಬೆಳ್ಳಿ ಬಲು ದುಬಾರಿ, ಇಂದಿನ ರೇಟ್​ ಹೇಗಿದೆ? ಒಮ್ಮೆ ಕಣ್ಣಾಡಿಸಿ

Gold Silver Price 04 October 2022: ಹಬ್ಬದ ದಿನ ಸಹಜವಾಗಿಯೇ ಬಂಗಾರದ ಬೆಲೆ ಏರಿಕೆ ಕಂಡಿದೆ ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,650ರೂ ಇದ್ದದ್ದು, ಇಂದು ಏರಿಕೆ ಕಂಡಿದ್ದು ಒಂದು ಗ್ರಾಂ ಚಿನ್ನದ ಬೆಲೆ 4,685 ರೂ ಆಗಿದೆ.ಹಬ್ಬದ ದಿನ ಚಿನ್ನ ಖರೀದಿ ಮಾಡುವವರಿಗೆ ಸ್ವಲ್ಪ ನಿರಾಶೆಯಾಗಿದೆ ಎನ್ನಬಹುದು.

First published: