Gold-Silver Price Today: ದಸರಾದಲ್ಲಿ ಹೇಗಿದೆ ಚಿನ್ನದ ದರ? ಖರೀದಿಗೆ ಸೂಕ್ತನಾ? ಇಲ್ಲಿದೆ ವಿವರ

Gold And Silver Rate 03 October 2022: ಕೆಲ ದಿನಗಳಿಂದ ಬಂಗಾರ ಕೊಳ್ಳಬಯಸುವವರಿಗೆ ಬಂಪರ್ ದಿನ ಆಗಿತ್ತು. ಆದರೆ ಇಂದು ಬಂಗಾರ ಸ್ವಲ್ಪ ಭಾರವಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ 4,650ರೂ ಆಗಿದ್ದು ಕಳೆದೆರೆಡು ದಿನಗಳಿಗೆ ಹೋಲಿಕೆ ಮಾಡಿದರೆ ಮತ್ತೆ ದುಬಾರಿಯಾಗಿದೆ.

First published: