Gold-Silver Price Today: ಬೆಳ್ಳಿ- ಬಂಗಾರ ಖರೀದಿಗೂ ಮುನ್ನ ಇಂದಿನ ದರ ತಿಳಿದುಕೊಳ್ಳಿ

ಚಿನ್ನ ಕಳೆದ ಮೂರು ದಿನದಿಂದ ಯಥಾಸ್ಥಿತಿ ಕಾಯ್ದುಕೊಳ್ಳುತ್ತಿದೆ. ಇಂದು ಸಹ ಪ್ರತಿ ಗ್ರಾಂಗೆ 4,856 ರೂ. ಆಗಿದೆ. ಕಳೆದ ಒಂದಿಷ್ಟು ದಿನಗಳಿಂದ ಇಪ್ಪತ್ತು, ಮೂವತ್ತು ರೂಪಾಯಿ ವ್ಯತ್ಯಾಸದಲ್ಲಿ ಸಾಗುತ್ತಿದ್ದ ಚಿನ್ನ, ತಿಂಗಳ ಕೊನೆಯಲ್ಲಿ ಹೆಚ್ಚಿನ ಏರಿಳಿತ ಕಾಣದೇ ಅದೇ ಸ್ಥಿತಿಯಲ್ಲಿ ಮುಂದುವರೆಯುತ್ತಿದೆ.

First published: