Gold-Silver Price Today : ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ: ಗ್ರಾಹಕರಿಗೆ ನಿರಾಳ

Gold And Silver Rate: ನಿನ್ನೆ ಪ್ರತಿ ಗ್ರಾಂಗೆ ರೂ. 4,855 ಇದ್ದದ್ದು, ಇಂದು 4,856 ಆಗಿದೆ. ಕಳೆದ ಒಂದಿಷ್ಟು ದಿನಗಳಿಂದ ಇಪ್ಪತ್ತು, ಮೂವತ್ತು ರೂಪಾಯಿ ವ್ಯತ್ಯಾಸದಲ್ಲಿ ಸಾಗುತ್ತಿದ್ದ ಚಿನ್ನ, ತಿಂಗಳ ಕೊನೆಯಲ್ಲೂ ಹೆಚ್ಚಿನ ಏರಿಳಿತ ಕಾಣದೇ ಅದೇ ಸ್ಥಿತಿಯಲ್ಲಿ ಮುಂದುವರೆಯುತ್ತಿದೆ.

First published: