Gold-Silver Price Today: ವಾರಾಂತ್ಯದಲ್ಲಿ ನೆಮ್ಮದಿ ಕೊಟ್ಟ ಚಿನ್ನದ ದರ, ಬೆಳ್ಳಿ ದರ ಹೇಗಿದೆ? ಇಲ್ಲಿದೆ ಇಂದಿನ ರೇಟ್

Gold and Silver Rate: ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಏರಿಳಿತವಾಗಿಲ್ಲ. ಇದು ಗ್ರಾಹಕರಿಗೆ ಕೊಂಚ ರಿಲೀಫ್ ಕೊಟ್ಟಿದೆ. ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 48,550 ಆಗಿದೆ.

First published: