Gold-Silver Price Today: ಚಿನ್ನ ಕೊಳ್ಳೋರಿಗಿಲ್ಲ ಮೋಸ, ದರ ಮತ್ತಷ್ಟು ಕುಸಿತ, ಬೆಳ್ಳಿಯೂ ಅಗ್ಗ: ಹೀಗಿದೆ ಇಂದಿನ ರೇಟ್

ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಅಲ್ಪ ಕುಸಿತ ಉಂಟಾಗಿದ್ದು ಪ್ರತಿ ಹತ್ತು ಗ್ರಾಂ ಆಭರಣ ಚಿನ್ನವು ಹತ್ತು ರೂ.ಗಳಷ್ಟು ಇಳಿಕೆಯಾಗಿದೆ. ನಿನ್ನೆ ಪ್ರತಿ ಗ್ರಾಂಗೆ ರೂ. 4,835 ಆಗಿದ್ದ ಆಭರಣ ಚಿನ್ನದ ಬೆಲೆ ಇಂದು ರೂ. 4,825 ಆಗಿದೆ. ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 48,250 ಆಗಿದೆ.

First published: