Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಬೆಳ್ಳಿ ಬಲು ದುಬಾರಿ: ಹೀಗಿದೆ ಇಂದಿನ ರೇಟ್!

ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಅಲ್ಪ ಕುಸಿತ ಉಂಟಾಗಿದ್ದು ಪ್ರತಿ ಹತ್ತು ಗ್ರಾಂ ಆಭರಣ ಚಿನ್ನವು ಹತ್ತು ರೂ.ಗಳಷ್ಟು ಇಳಿಕೆಯಾಗಿದೆ. ನಿನ್ನೆ ಪ್ರತಿ ಗ್ರಾಂಗೆ ರೂ. 4,850 ಆಗಿದ್ದ ಆಭರಣ ಚಿನ್ನದ ಬೆಲೆ ಇಂದು ರೂ. 4,835 ಆಗಿದೆ.

  • Trending Desk
  • |
  •   | Bangalore [Bangalore], India
First published: