Gold-Silver Price Today: ಮತ್ತೆ ಕುಸಿದ ಚಿನ್ನದ ದರ, ಬೆಳ್ಳಿ ಬೆಲೆಯೂ ಇಳಿಕೆ: ಹೀಗಿದೆ ಇಂದಿನ ದರ

Gold and Silver Rate 22 November 2022: ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಅಲ್ಪ ಕುಸಿತ ಉಂಟಾಗಿದ್ದು ಪ್ರತಿ ಹತ್ತು ಗ್ರಾಂ ಆಭರಣ ಚಿನ್ನವು ಹತ್ತು ರೂ.ಗಳಷ್ಟು ಇಳಿಕೆಯಾಗಿದೆ. ನಿನ್ನೆ ಪ್ರತಿ ಗ್ರಾಂಗೆ ರೂ. 4,860 ಆಗಿದ್ದ ಆಭರಣ ಚಿನ್ನದ ಬೆಲೆ ಇಂದು ರೂ. 4,850 ಆಗಿದೆ.

  • Trending Desk
  • |
  •   | Bangalore [Bangalore], India
First published: