Gold-Silver Price Today: ಚಿನ್ನದ ಬೆಲೆಯಲ್ಲಿಲ್ಲ ಬದಲಾವಣೆ, ಬೆಳ್ಳಿ ದರ ಅಲ್ಪ ಏರಿಕೆ: ಹೀಗಿದೆ ಇಂದಿನ ನೋಡಿ ಇಂದಿನ ರೇಟ್​

Gold And Silver Rate 21 November 2022: ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಇಂದೂ ಸಹ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,860 ಆಗಿದೆ. ಕಳೆದ ಎರಡು ವಾರಗಳಿಂದ ಚಿನ್ನದ ಬೆಲೆಯಲ್ಲಿ ಸತತವಾಗಿ ಏರಿಳಿತ ಉಂಟಾಗುತ್ತಲೇ ಇದೆ.

First published: