Gold-Silver Price Today: ಗಗನಕ್ಕೇರುತ್ತಲೇ ಇದೆ ಬಂಗಾರ: ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ

Gold and Silver Rate 18 November 2022; ಆಭರಣ ಪ್ರಿಯರಿಗೆ ದುಬಾರಿಯಾಗಿದ್ದ ಚಿನ್ನ ಇಂದು ಸಹ ಅದೇ ವಿದ್ಯಾಮಾನವನ್ನು ಮುಂದುವರೆಸಿದೆ. ನಿನ್ನೆ ಒಂದು ಗ್ರಾಂಗೆ ರೂ 4,800 ಇದ್ದ ಚಿನ್ನ ಇಂದು ರೂ 4,875 ಆಗಿದ್ದು, ಏರಿಕೆ ಕಂಡಿದೆ.

First published: