Gold-Silver Price Today: ಮತ್ತೆ ಓಟ ಆರಂಭಿಸಿದ ಚಿನ್ನದ ದರ, ಬೆಳ್ಳಿ ಬೆಲೆ ಕುಸಿತ!

Gold And Silver Rate November 17 2023: ಆಭರಣ ಪ್ರಿಯರಿಗೆ ದುಬಾರಿಯಾಗಿದ್ದ ಚಿನ್ನ ಇಂದು ಸಹ ಅದೇ ವಿದ್ಯಾಮಾನವನ್ನು ಮುಂದುವರೆಸಿದೆ. ನಿನ್ನೆ ಒಂದು ಗ್ರಾಂಗೆ ರೂ 4,780 ಇದ್ದ ಚಿನ್ನ ಇಂದು ರೂ. 4,800 ಆಗಿದ್ದು, ಏರಿಕೆ ಕಂಡಿದೆ.

First published: