Gold-Silver Price Today: ಆಭರಣ ಪ್ರಿಯರಿಗೆ ಗುಡ್​ ನ್ಯೂಸ್​, ಹಗುರವಾದ ಚಿನ್ನ, ಬೆಳ್ಳಿ ಬಲು ಭಾರ!

Gold And Silver Rate 16 November 2022: ಆಭರಣ ಪ್ರಿಯರಿಗೆ ದುಬಾರಿಯಾಗಿದ್ದ ಚಿನ್ನ ಇಂದು ಕೊಂಚ ಇಳಿಕೆ ಕಂಡಿದೆ. ನಿನ್ನೆ ಒಂದು ಗ್ರಾಂಗೆ ರೂ 4,826 ಇದ್ದ ಚಿನ್ನ ಇಂದು 4,780 ರೂ ಆಗಿದ್ದು, ಕಳೆದ ನಾಲ್ಕೈದು ದಿನಕ್ಕೆ ಹೋಲಿಸಿದರೆ ಇಂದು ಕುಸಿತ ಕಂಡಿದೆ.

First published: