Gold-Silver Price Today: ಏರುತ್ತಲೇ ಇದೆ ಬಂಗಾರದ ಬೆಲೆ: ಸ್ಥಿರತೆ ಕಾಯ್ದುಕೊಂಡ ಬೆಳ್ಳಿ: ಹೀಗಿದೆ ಇಂದಿನ ದರ

Gold And Silver Rate 14, November 2022: ಬಂಗಾರದ ಬೆಲೆ ಇಂದು ಮತ್ತೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ಇಳಿಕೆ-ಏರಿಕೆ ಕಾಣುತ್ತಿದ್ದ ಚಿನ್ನ ನಿನ್ನೆಗಿಂತ ಇಂದು ಸ್ವಲ್ಪ ಜಿಗಿತ ಕಂಡಿದೆ. ನಿನ್ನೆ ಒಂದು ಗ್ರಾಂಗೆ 4,800 ರೂ ಇದ್ದ ಚಿನ್ನ ಇಂದು ಪ್ರತಿ ಒಂದು ಗ್ರಾಂಗೆ 4,820 ರೂ ಆಗಿದೆ.

First published: