Gold-Silver Price Today: ಚಿನ್ನ, ಬೆಳ್ಳಿ ದರ ಮತ್ತೆ ಏರಿಕೆ: ಖರೀದಿಗೆ ಬಿತ್ತು ಬ್ರೇಕ್!

Gold and Silver Rate November 11, 2022: ನಿನ್ನೆಗೆ ಹೋಲಿಸಿದರೆ ಇಂದು ಚಿನ್ನ ದುಬಾರಿಯಾಗಿದೆ. ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ ರೂ. 56 ರಷ್ಟು ಏರಿಕೆಯಾಗಿದೆ. ನಿನ್ನೆ ಒಂದು ಗ್ರಾಂಗೆ ರೂ. 4,680 ಆಗಿದ್ದ ಆಭರಣ ಚಿನ್ನದ ಬೆಲೆ ಇಂದು ಮಾರುಕಟ್ಟೆಯಲ್ಲಿ ರೂ. 4,736 ಆಗಿದೆ. ಕಳೆದ ಎರಡು ವಾರಗಳಿಂದ ಚಿನ್ನದ ಬೆಲೆಯಲ್ಲಿ ಸತತವಾಗಿ ಏರಿಳಿತ ಉಂಟಾಗುತ್ತಲೇ ಇದೆ.

  • Trending Desk
  • |
  •   | Bangalore [Bangalore], India
First published: