Gold-Silver Price Today: ಮತ್ತಷ್ಟು ಕುಸಿದ ಚಿನ್ನದ ದರ, ಬೆಳ್ಳಿ ಕೊಂಚ ಏರಿಕೆ: ಹೀಗಿದೆ ಇಂದಿನ ರೇಟ್!

Gold and Silver Rate 09 November 2022: ನಿನ್ನೆಗೆ ಹೋಲಿಸಿದರೆ ಇಂದು ಮತ್ತೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ ರೂ. 10 ಗಳ ಮತ್ತಷ್ಟು ಇಳಿಕೆಯಾಗಿದೆ. ನಿನ್ನೆ ಒಂದು ಗ್ರಾಂಗೆ ರೂ. 4,690 ಆಗಿದ್ದ ಆಭರಣ ಚಿನ್ನದ ಬೆಲೆ ಇಂದು ಮಾರುಕಟ್ಟೆಯಲ್ಲಿ ರೂ. 4,680 ಆಗಿದೆ.

First published: