Gold-Silver Price Today: ಮುಗ್ಗರಿಸಿದ ಚಿನ್ನದ ದರ, ಬೆಳ್ಳಿಯೂ ಅಗ್ಗ: ಹೀಗಿದೆ ಇಂದಿನ ರೇಟ್!

Gold And Silver Rate 08 Novbember 2022: ನಿನ್ನೆಗೆ ಹೋಲಿಸಿದರೆ ಇಂದು ಮತ್ತೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ ರೂ. 10 ಗಳಷ್ಟು ಇಳಿಕೆಯಾಗಿದೆ. ನಿನ್ನೆ ಒಂದು ಗ್ರಾಂಗೆ ರೂ. 4,700 ಆಗಿದ್ದ ಆಭರಣ ಚಿನ್ನದ ಬೆಲೆ ಇಂದು ಮಾರುಕಟ್ಟೆಯಲ್ಲಿ ರೂ. 4,690 ಆಗಿದೆ. ಕಳೆದ ಎರಡು ವಾರಗಳಿಂದ ಚಿನ್ನದ ಬೆಲೆಯಲ್ಲಿ ಸತತವಾಗಿ ಏರಿಳಿತ ಉಂಟಾಗುತ್ತಲೇ ಇದೆ.

First published: