Gold-Silver Price Today: ಆಭರಣ ಪ್ರಿಯರಿಗೆ ಡಬಲ್ ಶಾಕ್, ದುಬಾರಿಯಾದ ಚಿನ್ನ-ಬೆಳ್ಳಿ: ಹೀಗಿದೆ ಇಂದಿನ ಬೆಲೆ

Gold Silver Rate 07 November 2022: ಬಂಗಾರದ ಬೆಲೆ ಇಂದು ಮತ್ತೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ಇಳಿಕೆ-ಏರಿಕೆ ಕಾಣುತ್ತಿದ್ದ ಚಿನ್ನ ನಿನ್ನೆಗಿಂತ ಇಂದು ಸ್ವಲ್ಪ ಜಿಗಿತ ಕಂಡಿದೆ. ನಿನ್ನೆ ಒಂದು ಗ್ರಾಂಗೆ 4,670 ರೂ ಇದ್ದ ಚಿನ್ನ ಇಂದು ಪ್ರತಿ ಒಂದು ಗ್ರಾಂಗೆ 4,700

First published: