Gold-Silver Price Today: ವಾರೆವ್ಹಾ, ಚಿನ್ನದ ದರದಲ್ಲಿ ಭರ್ಜರಿ ಇಳಿಕೆ, ಖರೀದಿಗೆ ಇದಕ್ಕಿಂತ ಸೂಕ್ತ ಸಮಯ ಬೇಕೇ?

Gold and Silver Rate 05 November 2022: ಚಿನ್ನ ಎಲ್ಲರಿಗೂ ಅಚ್ಚುಮೆಚ್ಚು, ಹೂಡಿಕೆ ವಿಚಾರದಲ್ಲೂ ಬೆಸ್ಟ್​ ಎಸಿನಿಕೊಂಡಿರುವ ಈ ಹಳದಿ ಲೋಹದ ಮೇಲೆ ಹೆಣ್ಮಕ್ಕಳಿಗಿರುವ ಪ್ರೀತಿ ಅಪಾರ. ಆದರೆ ದಿನಗಳೆದಂತೆ ಏರಿಕೆಯಾಗುವ ಚಿನ್ನದ ದರ ಎಲ್ಲರ ನಿದ್ದೆಯನ್ನೂ ಕಸಿದಿತ್ತು. ಆದರೀಗ ಬಂಗಾರ ದರದಲ್ಲಿ ಏಕಾಏಕಿ ಕುಸಿತವಾಗಿದ್ದು, ಇಂದು ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ದರ 46,150 ರೂಪಾಯಿ ಆಗಿದೆ.

First published: