Gold-Silver Price Today: ಚಿನ್ನದ ದರದಲ್ಲಿ ದಾಖಲೆಯ ಇಳಿಕೆ, ಬೆಳ್ಳಿ ದರ ಏರಿಕೆ: ಹೀಗಿದೆ ಇಂದಿನ ರೇಟ್

Gold and Silver Rate 02 November 2022: ಚಿನ್ನ ಖರೀದಿಗೆ ಹೋಗುವ ಮುನ್ನ ನೀವಿಲ್ಲಿ ನಾವು ಹೇಳುವ ಬೆಲೆ ವಿವರ ಪಟ್ಟಿ ಮೇಲೆ ಒಮ್ಮೆ ಕಣ್ಣಾಡಿಸಿ ಹೋಗೋದೆ ಉತ್ತಮ. ಅಂದಹಾಗೆ ಬಂಗಾರದ ಬೆಲೆ ಇಂದು ಮತ್ತೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ನಿನ್ನೆ ಒಂದು ಗ್ರಾಂಗೆ 4,660 ರೂ ಇದ್ದ ಚಿನ್ನ ಇಂದು ಪ್ರತಿ ಒಂದು ಗ್ರಾಂಗೆ 4,655 ರೂ ಆಗಿದ್ದು, ಇಳಿಕೆ ಕಂಡಿದೆ.

First published: