Gold-Silver Price Today: ಮುಗ್ಗರಿಸಿದ ಚಿನ್ನದ ದರ, ಬೆಳ್ಳಿ ಬೆಲೆ ಸ್ಥಿರ, ಹೀಗಿದೆ ಇಂದಿನ ರೇಟ್​

Gold And Silver Rate November 01, 2022: ಚಿನ್ನ ಖರೀದಿಗೆ ಹೋಗುವ ಮುನ್ನ ನೀವಿಲ್ಲಿ ನಾವು ಹೇಳುವ ಬೆಲೆ ವಿವರ ಪಟ್ಟಿ ಮೇಲೆ ಒಮ್ಮೆ ಕಣ್ಣಾಡಿಸಿ ಹೋಗೋದೆ ಉತ್ತಮ. ಅಂದಹಾಗೆ ಬಂಗಾರದ ಬೆಲೆ ಇಂದು ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ನಿನ್ನೆ ಒಂದು ಗ್ರಾಂಗೆ 4,675 ರೂ ಇದ್ದ ಚಿನ್ನ ಇಂದು ಪ್ರತಿ ಒಂದು ಗ್ರಾಂಗೆ 4,660 ರೂ ಆಗಿದೆ.

First published: