ಆಭರಣವಾಗಿ ಬಂಗಾರ ಎಷ್ಟು ಜನಪ್ರಿಯವಾಗಿದೆಯೂ ಅದರ ಜೊತೆಗೆ ಸಂಪತ್ತಾಗಿಯೂ ಬೆಳ್ಳಿ-ಬಂಗಾರ ಸೇರಿ ಇತರೆ ಆಭರಣ ವಸ್ತುಗಳು ಪ್ರಾಮುಖ್ಯತೆ ಗಳಿಸಿವೆ. ಬಂಗಾರ ಕೇವಲ ವ್ಯಕ್ತಿಯ ಸಂಪತ್ತನ್ನಲ್ಲದೆ ದೇಶದ ಆರ್ಥಿಕ ಶಕ್ತಿಯ ಸಂಕೇತವೂ ಆಗಿದ್ದು ಇಂದು ಯಾವುದೇ ದೇಶ ತಾನು ಹೊಂದಿರುವ ಚಿನ್ನದ ಪ್ರಮಾಣಕ್ಕನುಗುಣವಾಗಿ ತನ್ನ ಆರ್ಥಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದರೆ ತಪ್ಪಾಗಲಾರದು.
ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,650 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,164 ಆಗಿದೆ. ಇತ್ತ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,200 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 49,312 ಆಗಿದೆ.