Today Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ನಿನ್ನೆಗಿಂತ ಇವತ್ತು ಇಷ್ಟೊಂದು ಕಡಿಮೆನಾ?

ಭಾರತೀಯರಿಗೆ ಮೊದಲಿನಿಂದಲೂ ಚಿನ್ನ ಹಾಗೂ ಅದರ ಆಭರಣಗಳೆಂದರೆ ಹೆಚ್ಚು ಆಕರ್ಷಣೆ ಎಂತಲೇ ಹೇಳಬಹುದು. ಹಾಗಾಗಿಯೇ ಯಾವುದೇ ಶುಭ ಸಂದರ್ಭಗಳಿದ್ದಾಗ ಭಾರತೀಯರಾದವರು ಚಿನ್ನ ಖರೀದಿ ಮಾಡದೆ ಇರಲಾರರು.

 • Trending Desk
 • |
 •   | Bangalore [Bangalore], India
First published:

 • 111

  Today Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ನಿನ್ನೆಗಿಂತ ಇವತ್ತು ಇಷ್ಟೊಂದು ಕಡಿಮೆನಾ?

  ಮಹಿಳೆಯರ ನೆಚ್ಚಿನ ವಸ್ತು ಬಂಗಾರದ ಬೆಲೆ ದಿನೇದಿನೇ ಗಗನಕ್ಕೇರುತ್ತಿದೆ. ಪ್ರತಿದಿನ ಸಣ್ಣಪುಟ್ಟ ವ್ಯತ್ಯಾಸಗಳೊಂದಿಗೆ ಹಾವು-ಏಣಿ ಆಡುತ್ತಿದ್ದರೂ ಸಹ ಬೆಲೆ ಮಾತ್ರ ಗಗನದಲ್ಲಿದೆ. ಚಿನ್ನದ ಬೆಲೆಯಲ್ಲಿ ಇಂದು ಹೇಳಿಕೊಳ್ಳುವ ವ್ಯತ್ಯಾಸ ಕಂಡು ಬರದೇ ಇದ್ದರೂ ಬೆಳ್ಳಿ ಬೆಲೆ ಕೆಜಿ ಮೇಲೆ ಮೂನ್ನೂರು ರೂಪಾಯಿ ಇಳಿಕೆಯಾಗಿದೆ. ಬೆಲೆ ಏರಿಕೆಯ ನಡುವೆಯೂ ಕೊಳ್ಳುವವರೇ ಹೆಚ್ಚು.

  MORE
  GALLERIES

 • 211

  Today Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ನಿನ್ನೆಗಿಂತ ಇವತ್ತು ಇಷ್ಟೊಂದು ಕಡಿಮೆನಾ?

  ಬಂಗಾರ-ಬೆಳ್ಳಿ ಕೊಳ್ಳುವವರಿಗೆ, ಅದರ ಮೇಲೆ ಹೂಡಿಕೆ ಮಾಡುವವರಿಗೆ ಬೆಲೆಯದ್ದೇ ಚಿಂತೆ. ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟೇ ಏರಿಕೆಯಾಗಿದ್ದರೂ ಕೊಳ್ಳುವ ಗ್ರಾಹಕರಿಗೇನು ಕಡಿಮೆ ಇಲ್ಲ ಎನ್ನಬಹುದು. ಸದಾ ಬಂಗಾರದ ಅಂಗಡಿಗಳು ಗಿಜಿಗುಡುತ್ತಲೇ ಇರುತ್ತವೆ. ಇದಕ್ಕೆ ಕಾರಣ ಬಂಗಾರಕ್ಕಿರುವ ಮೌಲ್ಯ.

  MORE
  GALLERIES

 • 311

  Today Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ನಿನ್ನೆಗಿಂತ ಇವತ್ತು ಇಷ್ಟೊಂದು ಕಡಿಮೆನಾ?

  ಹೌದು, ಚಿನ್ನ ಎಂಬುದು ಮೊದಲಿನಿಂದಲೂ ಸಾಕಷ್ಟು ಆಕರ್ಷಣೆಯುಳ್ಳ ಮೌಲ್ಯಯುತ ವಸ್ತುವಾಗಿದೆ. ಹೂಡಿಕೆಗೂ ಆದರ್ಶಪ್ರಾಯವಾಗಿರುವ ಚಿನ್ನವನ್ನು ಪ್ರತಿನಿತ್ಯ ಖರೀದಿಸುಲೇ ಇರುತ್ತಾರೆ. ಪರಿಣಿತರು ಹೇಳುವಂತೆ ಬಂಗಾರವು ಇಂದು ಸಾಕಷ್ಟು ಸುರಕ್ಷಿತ ಹಾಗೂ ಉತ್ತಮ ಹೂಡಿಕೆಯ ಸಾಧನವಾಗಿದೆ.

  MORE
  GALLERIES

 • 411

  Today Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ನಿನ್ನೆಗಿಂತ ಇವತ್ತು ಇಷ್ಟೊಂದು ಕಡಿಮೆನಾ?

  ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 56,340 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 56,750, ರೂ. 56,290, ರೂ. 56,290 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,440 ರೂ. ಆಗಿದೆ.

  MORE
  GALLERIES

 • 511

  Today Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ನಿನ್ನೆಗಿಂತ ಇವತ್ತು ಇಷ್ಟೊಂದು ಕಡಿಮೆನಾ?

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,629 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,141 ಆಗಿದೆ. ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 45,032 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 49,128 ಆಗಿದೆ.

  MORE
  GALLERIES

 • 611

  Today Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ನಿನ್ನೆಗಿಂತ ಇವತ್ತು ಇಷ್ಟೊಂದು ಕಡಿಮೆನಾ?

  ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 56,290 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 61,410 ಆಗಿದೆ. ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,62,900 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,14,100 ಆಗಿದೆ.

  MORE
  GALLERIES

 • 711

  Today Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ನಿನ್ನೆಗಿಂತ ಇವತ್ತು ಇಷ್ಟೊಂದು ಕಡಿಮೆನಾ?

  ಬಂಗಾರದಷ್ಟು, ಬೆಳ್ಳಿ ಅಪರೂಪದ ಹಾಗೂ ಬೆಲೆಯುಳ್ಳ ಲೋಹವಲ್ಲದೆ ಹೋದರೂ ಬೆಳ್ಳಿ ಖರೀದಿಯೂ ಭಾರತದಲ್ಲಿ ಜೋರಾಗಿದೆ. ಭಾರತದಲ್ಲಿ ಚಿನ್ನದಂತೆಯೇ ಬೆಳ್ಳಿಯ ಆಭರಣಗಳು ಸಹ ಸಾಕಷ್ಟು ಬೇಡಿಕೆ ಹೊಂದಿವೆ. ಹಾಗಾಗಿ ಬೆಳ್ಳಿಗೂ ದೊಡ್ಡದಾದ ಮಾರುಕಟ್ಟೆ ಇದೆ ಎನ್ನಬಹುದು.

  MORE
  GALLERIES

 • 811

  Today Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ನಿನ್ನೆಗಿಂತ ಇವತ್ತು ಇಷ್ಟೊಂದು ಕಡಿಮೆನಾ?

  ಇಂದು ಒಂದು ಕೆಜಿ ಬೆಳ್ಳಿಯ ದರ ರೂ 75,000 ರೂ. ಆಗಿದೆ. ನಿನ್ನೆಗೆ ಹೋಲಿಸಿದರೆ ಬೆಳ್ಳಿ ಕೆಜಿ ಮೇಲೆ ಮುನ್ನೂರು ರೂಪಾಯಿ ಇಳಿಕೆ ಕಂಡಿದೆ. ಪ್ರಮುಖವಾಗಿ ಬೆಳ್ಳಿ ದರವು ಭಾರತದಲ್ಲಿ ಅದರ ಅಂತಾರಾಷ್ಟ್ರೀಯ ದರದ ಮೇಲೆ ಅವಲಂಬಿತವಾಗಿರುತ್ತದೆ, ಅಲ್ಲದೆ, ರೂಪಾಯಿ-ಡಾಲರ್ ಮಧ್ಯದ ಪೈಪೋಟಿಯು ಸಹ ಬೆಳ್ಳಿ ದರದ ಮೇಲೆ ಪ್ರಭಾವ ಬೀರುತ್ತಿರುತ್ತದೆ ಎನ್ನಬಹುದು. ಇತ್ತೀಚಿನ ಕೆಲ ವರ್ಷಗಳಿಂದ ಬೆಳ್ಳಿಯನ್ನು ಸಹ ಹೂಡಿಕೆಯ ವಸ್ತುವನ್ನಾಗಿ ಗುರುತಿಸಲಾಗಿದೆ

  MORE
  GALLERIES

 • 911

  Today Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ನಿನ್ನೆಗಿಂತ ಇವತ್ತು ಇಷ್ಟೊಂದು ಕಡಿಮೆನಾ?

  ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 786, ರೂ. 7,860 ಹಾಗೂ ರೂ. 78,600 ಆಗಿದೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 78,600 ಆಗಿದ್ದರೆ, ದೆಹಲಿಯಲ್ಲಿ ರೂ. 75,000, ಅಂತೆಯೇ ಮುಂಬೈ ಹಾಗೂ ಕೋಲ್ಕತ್ತಾದಲ್ಲೂ ಬೆಳ್ಳಿಯ ದರ ರೂ 75,000 ಆಗಿದೆ.

  MORE
  GALLERIES

 • 1011

  Today Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ನಿನ್ನೆಗಿಂತ ಇವತ್ತು ಇಷ್ಟೊಂದು ಕಡಿಮೆನಾ?

  ಇವತ್ತು ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 700 ರೂ.ಗಳಷ್ಟು ಇಳಿಕೆಯಾಗಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 760 ರೂಪಾಯಿ ಇಳಿಕೆಯಾಗಿದೆ.

  MORE
  GALLERIES

 • 1111

  Today Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ನಿನ್ನೆಗಿಂತ ಇವತ್ತು ಇಷ್ಟೊಂದು ಕಡಿಮೆನಾ?

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES