Gold Price Today: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ನೋಡಿ ಇಂದಿನ ರೇಟ್

ಚಿನ್ನದ ಮೇಲೂ ಕೂಡ ನಿಯಮಗಳು ಬದಲಾಗುತ್ತಿರುತ್ತವೆ. ಚಿನ್ನದ ಮಾರಾಟಕ್ಕೆ ಸಂಖ್ಯೆ ಮತ್ತು ಆಲ್ಫಾಬೆಟ್‌ಗಳ ಮಿಶ್ರಣ ಒಳಗೊಂಡ 6 ಅಂಕೆಗಳ ಹಾಲ್‌ಮಾರ್ಕ್ ಅನ್ನು ಸದ್ಯ ಕಡ್ಡಾಯಗೊಳಿಸಲಾಗಿದೆ. ಚಿನ್ನ ಹಾಗೂ ಬೆಳ್ಳಿ ದರಗಳು ಎಷ್ಟೇ ಏರಿಳಿತ ಕಂಡರೂ ಖರೀದಿಸುವ ಗ್ರಾಹಕರು ಬೆಲೆ ನೋಡಿಕೊಂಡು ಖರೀದಿಸುತ್ತಾರೆ.

First published:

  • 19

    Gold Price Today: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ನೋಡಿ ಇಂದಿನ ರೇಟ್

    ಪ್ರಸ್ತುತ ಚಿನ್ನ ಹೂಡಿಕೆಯ ದೊಡ್ಡ ಆಯ್ಕೆಯಾಗಿದೆ. ರಾಜರ ಕಾಲದಲ್ಲಿ ಬೀದಿ ಬದಿಗಳಲ್ಲಿ ಮಾರುತ್ತಿದ್ದ ಚಿನ್ನ, ಬೆಳ್ಳಿಯ ಬೆಲೆ ಈಗ ಗಗನಕ್ಕೇರಿದೆ. ಪ್ರತಿದಿನ ಏರಿಕೆ-ಇಳಿಕೆ ಕಾಣುತ್ತಿರುವ ಬಂಗಾರ-ಬೆಳ್ಳಿ ಉದ್ಯಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರಿಳಿತ ಕಾಣುತ್ತಿದೆ ಅಂತೆಯೇ ಚಿನ್ನ ಹಾಗೂ ಬೆಳ್ಳಿಯ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ.

    MORE
    GALLERIES

  • 29

    Gold Price Today: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ನೋಡಿ ಇಂದಿನ ರೇಟ್

    ಬಂಗಾರ ಬೆಳ್ಳಿ ಖರೀದಿಸುವವರಿಗೆ ಆಭರಣ ಖರೀದಿಸುವ ಖುಷಿ ಒಂದೆಡೆಯಾದರೆ ಏರಿಳಿಯುತ್ತಿರುವ ಬೆಲೆಯ ಚಿಂತೆ ಇನ್ನೊಂದೆಡೆ. ದಿನಂಪ್ರತಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಬದಲಾಗುತ್ತಲೇ ಇದ್ದು ಇದೊಂದು ದಿನನಿತ್ಯ ನಡೆಯುವ ವಿದ್ಯಮಾನವಾಗಿಬಿಟ್ಟಿದೆ. ಹೀಗಾಗಿಯೇ ಬೆಲೆ ಎಂಬುದು ಪ್ರತಿನಿತ್ಯ ಬದಲಾಗುವ ವಿದ್ಯಾಮಾನ ಎಂದೆನಿಸಿದೆ.

    MORE
    GALLERIES

  • 39

    Gold Price Today: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ನೋಡಿ ಇಂದಿನ ರೇಟ್

    ಆಭರಣ ವ್ಯಾಪಾರ ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭವಾಗಿದ್ದು, ಹಬ್ಬ, ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಖರೀದಿ ಭರಾಟೆ ಜೋರಾಗಿರುತ್ತದೆ. ಈಗಂತೂ ಮದುವೆ ಸೀಸನ್‌ ಆಗಿರುವುದರಿಂದ ಭಾರತೀಯ ಮಾರುಕಟ್ಟೆ ಫುಲ್‌ ಬ್ಯುಸಿ ಎನ್ನಬಹುದು.

    MORE
    GALLERIES

  • 49

    Gold Price Today: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ನೋಡಿ ಇಂದಿನ ರೇಟ್

    ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 56,800 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 57,180, ರೂ. 56,750, ರೂ. 56,750 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,900 ರೂ. ಆಗಿದೆ.

    MORE
    GALLERIES

  • 59

    Gold Price Today: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ನೋಡಿ ಇಂದಿನ ರೇಟ್

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,680 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,196 ಆಗಿದೆ. ಅದೇ ರೀತಿ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 45,440 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 49,568 ಆಗಿದೆ.

    MORE
    GALLERIES

  • 69

    Gold Price Today: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ನೋಡಿ ಇಂದಿನ ರೇಟ್

    ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 56,800 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 61,960 ಆಗಿದೆ. ಇತ್ತ 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,68,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,19,600 ಆಗಿದೆ.

    MORE
    GALLERIES

  • 79

    Gold Price Today: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ನೋಡಿ ಇಂದಿನ ರೇಟ್

    ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಏರಿಳಿತ ಕಂಡಿದ್ದು, ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆ 78,500 ಇದ್ದದ್ದು, ಇಂದು ಬೆಳ್ಳಿಯ ಬೆಲೆ ರೂ 78,800 ಆಗಿದೆ.

    MORE
    GALLERIES

  • 89

    Gold Price Today: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ನೋಡಿ ಇಂದಿನ ರೇಟ್

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 788, ರೂ. 7,880 ಹಾಗೂ ರೂ. 78,800 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 78,800 ಆಗಿದ್ದರೆ, ದೆಹಲಿಯಲ್ಲಿ ರೂ. 75,100, ಮುಂಬೈನಲ್ಲಿ ರೂ. 75,100 ಹಾಗೂ ಕೊಲ್ಕತ್ತದಲ್ಲೂ ರೂ. 75,100 ಗಳಾಗಿದೆ.

    MORE
    GALLERIES

  • 99

    Gold Price Today: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ನೋಡಿ ಇಂದಿನ ರೇಟ್

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES