Gold Price Today: ಚುನಾವಣಾ ಭರಾಟೆ ಮಧ್ಯೆ ಬದಲಾಯ್ತು ಚಿನ್ನದ ದರ, ಹೀಗಿದೆ ನೋಡಿ ಇಂದಿನ ರೇಟ್

ಏರಿಕೆ-ಇಳಿಕೆ ಜೊತೆ ಹಾವು-ಏಣಿ ಆಟ ನಡೆಸುತ್ತಿರುವ ಬಂಗಾರದ ಬೆಲೆ ಇಂದು ಒಂದು ಗ್ರಾಂಗೆ 5,665 ರೂಪಾಯಿ ಇದೆ.

  • Trending Desk
  • |
  •   | Bangalore [Bangalore], India
First published:

  • 17

    Gold Price Today: ಚುನಾವಣಾ ಭರಾಟೆ ಮಧ್ಯೆ ಬದಲಾಯ್ತು ಚಿನ್ನದ ದರ, ಹೀಗಿದೆ ನೋಡಿ ಇಂದಿನ ರೇಟ್

    ಬಂಗಾರ ಬೆಳ್ಳಿ ಖರೀದಿಸುವವರಿಗೆ ಆಭರಣ ಖರೀದಿಸುವ ಖುಷಿ ಒಂದೆಡೆಯಾದರೆ ಏರಿಳಿಯುತ್ತಿರುವ ಬೆಲೆಯ ಚಿಂತೆ ಇನ್ನೊಂದೆಡೆ. ದಿನಂಪ್ರತಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಬದಲಾಗುತ್ತಲೇ ಇದ್ದು ಇದೊಂದು ದಿನನಿತ್ಯ ನಡೆಯುವ ವಿದ್ಯಮಾನವಾಗಿಬಿಟ್ಟಿದೆ.

    MORE
    GALLERIES

  • 27

    Gold Price Today: ಚುನಾವಣಾ ಭರಾಟೆ ಮಧ್ಯೆ ಬದಲಾಯ್ತು ಚಿನ್ನದ ದರ, ಹೀಗಿದೆ ನೋಡಿ ಇಂದಿನ ರೇಟ್

    ಆಭರಣ ವ್ಯಾಪಾರ ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭವಾಗಿದ್ದು, ಹಬ್ಬ, ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಖರೀದಿ ಭರಾಟೆ ಜೋರಾಗಿರುತ್ತದೆ. ಈಗಂತೂ ಮದುವೆ ಸೀಸನ್‌ ಆಗಿರುವುದರಿಂದ ಭಾರತೀಯ ಮಾರುಕಟ್ಟೆ ಫುಲ್‌ ಬ್ಯುಸಿ ಎನ್ನಬಹುದು.

    MORE
    GALLERIES

  • 37

    Gold Price Today: ಚುನಾವಣಾ ಭರಾಟೆ ಮಧ್ಯೆ ಬದಲಾಯ್ತು ಚಿನ್ನದ ದರ, ಹೀಗಿದೆ ನೋಡಿ ಇಂದಿನ ರೇಟ್

    ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 56,700 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 57,150, ರೂ. 56,650, ರೂ. 56,650 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,800 ರೂ. ಆಗಿದೆ.

    MORE
    GALLERIES

  • 47

    Gold Price Today: ಚುನಾವಣಾ ಭರಾಟೆ ಮಧ್ಯೆ ಬದಲಾಯ್ತು ಚಿನ್ನದ ದರ, ಹೀಗಿದೆ ನೋಡಿ ಇಂದಿನ ರೇಟ್

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,665 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,180 ಆಗಿದೆ. ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 45,320 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 49,440 ಆಗಿದೆ.

    MORE
    GALLERIES

  • 57

    Gold Price Today: ಚುನಾವಣಾ ಭರಾಟೆ ಮಧ್ಯೆ ಬದಲಾಯ್ತು ಚಿನ್ನದ ದರ, ಹೀಗಿದೆ ನೋಡಿ ಇಂದಿನ ರೇಟ್

    ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 56,650 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 61,800 ಆಗಿದೆ. ಇನ್ನು ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,66,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,18,000 ಆಗಿದೆ.

    MORE
    GALLERIES

  • 67

    Gold Price Today: ಚುನಾವಣಾ ಭರಾಟೆ ಮಧ್ಯೆ ಬದಲಾಯ್ತು ಚಿನ್ನದ ದರ, ಹೀಗಿದೆ ನೋಡಿ ಇಂದಿನ ರೇಟ್

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 785, ರೂ. 7,850 ಹಾಗೂ ರೂ. 78,500 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 78,500 ಆಗಿದ್ದರೆ, ದೆಹಲಿಯಲ್ಲಿ ರೂ. 74,800, ಮುಂಬೈನಲ್ಲಿ ರೂ. 74,800 ಹಾಗೂ ಕೊಲ್ಕತ್ತದಲ್ಲೂ ರೂ. 74,800 ಗಳಾಗಿದೆ.

    MORE
    GALLERIES

  • 77

    Gold Price Today: ಚುನಾವಣಾ ಭರಾಟೆ ಮಧ್ಯೆ ಬದಲಾಯ್ತು ಚಿನ್ನದ ದರ, ಹೀಗಿದೆ ನೋಡಿ ಇಂದಿನ ರೇಟ್

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES