Gold Price Today: ಎಲೆಕ್ಷನ್ ಭರಾಟೆ ಕೊನೆ, ಚಿನ್ನದ ದರ ಹೇಗಿದೆ? ಇಲ್ಲಿದೆ ನೋಡಿ ಇಂದಿನ ರೇಟ್

ಇಂದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,695 ಆಗಿದೆ. ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ದರ ರೂ. 56,950 ಆಗಿದ್ದರೆ ಅಪರಂಜಿ ಬಂಗಾರದ (24 ct) ಬೆಲೆ ಪ್ರತಿ ಹತ್ತು ಗ್ರಾಂಗೆ ರೂ. 62,130 ಆಗಿದೆ.

 • News18 Kannada
 • |
 •   | Bangalore [Bangalore], India
First published:

 • 110

  Gold Price Today: ಎಲೆಕ್ಷನ್ ಭರಾಟೆ ಕೊನೆ, ಚಿನ್ನದ ದರ ಹೇಗಿದೆ? ಇಲ್ಲಿದೆ ನೋಡಿ ಇಂದಿನ ರೇಟ್

  ಕಳೆದ ಎರಡು ದಿನಗಳಿಂದ ಸತತವಾಗಿ ಏರುತ್ತಿದ್ದ ಬಂಗಾರದ ದರಕ್ಕೆ ಇಂದು ಕಡಿವಾಣ ಬಿದ್ದಂತಾಗಿದ್ದು ನಿನ್ನೆಯ ಬೆಲೆಯೇ ಇಂದಿಗೂ ಸಹ ಮುಂದುವರೆದಿದೆ. ಅಂದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ, ನಿನ್ನೆ ಇದ್ದ ಬೆಲೆಯೇ ಇಂದಿಗೂ ಇದೆ ಎನ್ನಬಹುದು.

  MORE
  GALLERIES

 • 210

  Gold Price Today: ಎಲೆಕ್ಷನ್ ಭರಾಟೆ ಕೊನೆ, ಚಿನ್ನದ ದರ ಹೇಗಿದೆ? ಇಲ್ಲಿದೆ ನೋಡಿ ಇಂದಿನ ರೇಟ್

  ಭಾರತದಲ್ಲಿ ಬಂಗಾರ ಎಂದರೆ ಕೇಳಬೇಕೆ? ಬಹುತೇಕ ಎಲ್ಲ ಭಾರತೀಯರ ಬಹು ನೆಚ್ಚಿನ ಹಾಗೂ ಆಕರ್ಷಕ ಲೋಹವಾಗಿದೆ ಈ ಚಿನ್ನ. ಅಂತೆಯೇ ಇಲ್ಲಿ ಪುರುಷ ಹಾಗೂ ಮಹಿಳೆಅ ಇಬ್ಬರೂ ಧರಿಸುವ ಬಂಗಾರದಿಂದ ತಯಾರಿಸಲಾದ ವಿವಿಧ ಬಗೆಯ ಆಭರಣಗಳನ್ನು ಕಾಣಬಹುದು.

  MORE
  GALLERIES

 • 310

  Gold Price Today: ಎಲೆಕ್ಷನ್ ಭರಾಟೆ ಕೊನೆ, ಚಿನ್ನದ ದರ ಹೇಗಿದೆ? ಇಲ್ಲಿದೆ ನೋಡಿ ಇಂದಿನ ರೇಟ್

  ನಮ್ಮಲ್ಲಿ ಬಂಗಾರಕ್ಕೆ ಮೊದಲಿನಿಂದಲೂ ವಿಶೇಷ ಹಾಗೂ ಪವಿತ್ರವಾದ ಸ್ಥಾನವಿದೆ. ಬಂಗಾರವನ್ನು ಇಲ್ಲಿ ಸಮೃದ್ಧತೆಯ ಪ್ರತೀಕ ಎನ್ನಲಾಗುತ್ತದೆ. ಅಲ್ಲದೆ ಬಂಗಾರದಿಂದ ತಯಾರಿಸಲಾದ ವೈವಿಧ್ಯಮಯ ಆಭರಣಗಳಿಗೆ ನಮ್ಮಲ್ಲಿ ಅಪಾರವಾದ ಬೇಡಿಕೆಯೂ ಇದ್ದು ನಿತ್ಯ ದೇಶದಲ್ಲಿ ಕೋಟ್ಯಂತರ ರೂಪಾಯಿಗಳಷ್ಟು ಬಂಗಾರದ ವಹಿವಾಟು ನಡೆಯುತ್ತದೆ.

  MORE
  GALLERIES

 • 410

  Gold Price Today: ಎಲೆಕ್ಷನ್ ಭರಾಟೆ ಕೊನೆ, ಚಿನ್ನದ ದರ ಹೇಗಿದೆ? ಇಲ್ಲಿದೆ ನೋಡಿ ಇಂದಿನ ರೇಟ್

  ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 57,000 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 57,370, ರೂ. 56,950, ರೂ. 56,950 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 57,100 ರೂ. ಆಗಿದೆ.

  MORE
  GALLERIES

 • 510

  Gold Price Today: ಎಲೆಕ್ಷನ್ ಭರಾಟೆ ಕೊನೆ, ಚಿನ್ನದ ದರ ಹೇಗಿದೆ? ಇಲ್ಲಿದೆ ನೋಡಿ ಇಂದಿನ ರೇಟ್

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರ ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,695 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,213 ಆಗಿದೆ. ಇನ್ನು ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 45,560 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 49,704 ಆಗಿದೆ.

  MORE
  GALLERIES

 • 610

  Gold Price Today: ಎಲೆಕ್ಷನ್ ಭರಾಟೆ ಕೊನೆ, ಚಿನ್ನದ ದರ ಹೇಗಿದೆ? ಇಲ್ಲಿದೆ ನೋಡಿ ಇಂದಿನ ರೇಟ್

  ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 56,950 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 62,130 ಆಗಿದೆ. ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,69,500 ಅಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,21,300 ಅಗಿದೆ.

  MORE
  GALLERIES

 • 710

  Gold Price Today: ಎಲೆಕ್ಷನ್ ಭರಾಟೆ ಕೊನೆ, ಚಿನ್ನದ ದರ ಹೇಗಿದೆ? ಇಲ್ಲಿದೆ ನೋಡಿ ಇಂದಿನ ರೇಟ್

  ಇನ್ನು ಮಾರುಕಟ್ಟೆಯ ದರ ನೋಡುವುದಾದರೆ, ಇಂದು ಒಂದು ಕೆಜಿ ಬೆಳ್ಳಿ ಬೆಲೆ ರೂ. 77,600 ಆಗಿದೆ. ಪ್ರಮುಖವಾಗಿ ಬೆಳ್ಳಿ ದರವು ಭಾರತದಲ್ಲಿ ಅದರ ಅಂತಾರಾಷ್ಟ್ರೀಯ ದರದ ಮೇಲೆ ಅವಲಂಬಿತವಾಗಿರುತ್ತದೆ, ಅಲ್ಲದೆ, ರೂಪಾಯಿ-ಡಾಲರ್ ಮಧ್ಯದ ಪೈಪೋಟಿಯು ಸಹ ಬೆಳ್ಳಿ ದರದ ಮೇಲೆ ಪ್ರಭಾವ ಬೀರುತ್ತಿರುತ್ತದೆ ಎನ್ನಬಹುದು. ಇತ್ತೀಚಿನ ಕೆಲ ವರ್ಷಗಳಿಂದ ಬೆಳ್ಳಿಯನ್ನು ಸಹ ಹೂಡಿಕೆಯ ವಸ್ತುವನ್ನಾಗಿ ಗುರುತಿಸಲಾಗಿದೆ

  MORE
  GALLERIES

 • 810

  Gold Price Today: ಎಲೆಕ್ಷನ್ ಭರಾಟೆ ಕೊನೆ, ಚಿನ್ನದ ದರ ಹೇಗಿದೆ? ಇಲ್ಲಿದೆ ನೋಡಿ ಇಂದಿನ ರೇಟ್

  ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 820, ರೂ. 8,200 ಹಾಗೂ ರೂ. 82,000ಗಳಾಗಿವೆ.

  MORE
  GALLERIES

 • 910

  Gold Price Today: ಎಲೆಕ್ಷನ್ ಭರಾಟೆ ಕೊನೆ, ಚಿನ್ನದ ದರ ಹೇಗಿದೆ? ಇಲ್ಲಿದೆ ನೋಡಿ ಇಂದಿನ ರೇಟ್

  ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 82,000 ಆಗಿದ್ದರೆ, ದೆಹಲಿಯಲ್ಲಿ ರೂ. 77,600, ಮುಂಬೈನಲ್ಲಿ ರೂ. 77,600 ಹಾಗೂ ಕೊಲ್ಕತ್ತದಲ್ಲೂ ರೂ. 77,600 ಗಳಾಗಿದೆ.

  MORE
  GALLERIES

 • 1010

  Gold Price Today: ಎಲೆಕ್ಷನ್ ಭರಾಟೆ ಕೊನೆ, ಚಿನ್ನದ ದರ ಹೇಗಿದೆ? ಇಲ್ಲಿದೆ ನೋಡಿ ಇಂದಿನ ರೇಟ್

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES