Gold Price Today: ಚುನಾವಣೆಯಂದು ಕರ್ನಾಟಕದಲ್ಲಿ ಹೇಗಿದೆ ಚಿನ್ನದ ದರ? ಇಲ್ಲಿದೆ ವಿವರ

ಇಂದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,670 ಆಗಿದೆ. ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ದರ ರೂ. 56,700 ಆಗಿದ್ದರೆ ಅಪರಂಜಿ ಬಂಗಾರದ (24 ct) ಬೆಲೆ ಪ್ರತಿ ಹತ್ತು ಗ್ರಾಂಗೆ ರೂ. 61,850 ಆಗಿದೆ.

First published:

 • 110

  Gold Price Today: ಚುನಾವಣೆಯಂದು ಕರ್ನಾಟಕದಲ್ಲಿ ಹೇಗಿದೆ ಚಿನ್ನದ ದರ? ಇಲ್ಲಿದೆ ವಿವರ

  ನಿನ್ನೆ ಏರಿಕೆ ಕಂಡಿದ್ದ ಬಂಗಾರ ಇಂದು ಸಹ ತನ್ನ ಏರುಗತಿಯ ಓಟ ಮುಂದುವರೆಸಿದ್ದು ಇನ್ನಷ್ಟು ತುಟ್ಟಿಯಾಗಿದೆ ಹಾಗೂ ಆಭರಣಕೊಳ್ಳಬಯಸುವವರ ಜೇಬಿಗೆ ಮತ್ತಷ್ಟು ಭಾರವಾದಂತಾಗಿದೆ.

  MORE
  GALLERIES

 • 210

  Gold Price Today: ಚುನಾವಣೆಯಂದು ಕರ್ನಾಟಕದಲ್ಲಿ ಹೇಗಿದೆ ಚಿನ್ನದ ದರ? ಇಲ್ಲಿದೆ ವಿವರ

  ಇಂದು ಬಂಗಾರ ಕೇವಲ ಭಾರತದಲ್ಲಿ ಮಾತ್ರವೇ ಅಲ್ಲದೆ ಜಗತ್ತಿನಾದ್ಯಂತ ಅಪಾರವಾದ ಬೇಡಿಕೆ ಹೊಂದಿರುವ ಅಪರೂಪದ ಲೋಹ ಹಾಗೂ ಎಲ್ಲ ದೇಶಗಳಿಂದಲೂ ಬಂಗಾರ ಸ್ವೀಕರಿಸಲ್ಪಡುತ್ತದೆ. ಹಣದುಬ್ಬರದಂತಹ ಸಮಸ್ಯೆಯನ್ನು ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿರುವ ಬಂಗಾರ ದೇಶಗಳ ಆರ್ಥಿಕ ಶಕ್ತಿಯ ಸಂಕೇತವೂ ಆಗಿದೆ.

  MORE
  GALLERIES

 • 310

  Gold Price Today: ಚುನಾವಣೆಯಂದು ಕರ್ನಾಟಕದಲ್ಲಿ ಹೇಗಿದೆ ಚಿನ್ನದ ದರ? ಇಲ್ಲಿದೆ ವಿವರ

  ಭಾರತದಂತಹ ದೇಶದಲ್ಲಿ ಬಂಗಾರಕ್ಕೆ ಮೊದಲಿನಿಂದಲೂ ವಿಶೇಷ ಹಾಗೂ ಪವಿತ್ರವಾದ ಸ್ಥಾನವಿದೆ. ಅಲ್ಲದೆ ಬಂಗಾರದಿಂದ ತಯಾರಿಸಲಾದ ಬಗೆ ಬಗೆಯ ಆಭರಣಗಳಿಗೆ ಭಾರತದಲ್ಲಿ ಅಪಾರವಾದ ಬೇಡಿಕೆಯೂ ಇದ್ದು ನಿತ್ಯ ನಮ್ಮ ದೇಶದಲ್ಲಿ ಕೋಟ್ಯಂತರ ರೂಪಾಯಿಗಳಷ್ಟು ವ್ಯಾಪಾರ ವಹಿವಾಟು ಹೊಂದಿದೆ.

  MORE
  GALLERIES

 • 410

  Gold Price Today: ಚುನಾವಣೆಯಂದು ಕರ್ನಾಟಕದಲ್ಲಿ ಹೇಗಿದೆ ಚಿನ್ನದ ದರ? ಇಲ್ಲಿದೆ ವಿವರ

  ವೈಯಕ್ತಿಕ ಸ್ತರದಲ್ಲಿ ಹೇಳುವುದಾದರೆ ಚಿನ್ನವನ್ನು ಮೊದಲಿನಿಂದಲೂ ಮನುಷ್ಯನ ಆಪದ್ಬಾಂಧವನೆಂದೇ ನಂಬಲಾಗಿದೆ. ಏಕೆಂದರೆ ಆರ್ಥಿಕವಾಗಿ ತಲೆದೋರಬಹುದಾದ ಕಷ್ಟದ ಸಮಯದಲ್ಲಿ ಮೊದಲು ನೆರವಿಗೆ ಬರುವುದೇ ಚಿನ್ನ ಎಂದು ಹೇಳಬಹುದು. ಅಂತೆಯೇ ಬಹುತೇಕ ಭಾರತೀಯರು ಕಷ್ಟ ಕಾಲಕ್ಕಾಗಲಿ ಎಂದು ಬಂಗಾರವನ್ನು ಖರೀದಿಸುತ್ತಲೇ ಇರುತ್ತಾರೆ.

  MORE
  GALLERIES

 • 510

  Gold Price Today: ಚುನಾವಣೆಯಂದು ಕರ್ನಾಟಕದಲ್ಲಿ ಹೇಗಿದೆ ಚಿನ್ನದ ದರ? ಇಲ್ಲಿದೆ ವಿವರ

  ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 56,750 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 57,200, ರೂ. 56,700, ರೂ. 56,700 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,850 ರೂ. ಆಗಿದೆ.

  MORE
  GALLERIES

 • 610

  Gold Price Today: ಚುನಾವಣೆಯಂದು ಕರ್ನಾಟಕದಲ್ಲಿ ಹೇಗಿದೆ ಚಿನ್ನದ ದರ? ಇಲ್ಲಿದೆ ವಿವರ

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರ ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,670 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,185 ಆಗಿದೆ. ಇನ್ನು ಎಂಟು ಗ್ರಾಂ (8GM)ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 45,360 ಅಗಿದ್ದು, ಇನ್ನು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 49,480 ಅಗಿದೆ.

  MORE
  GALLERIES

 • 710

  Gold Price Today: ಚುನಾವಣೆಯಂದು ಕರ್ನಾಟಕದಲ್ಲಿ ಹೇಗಿದೆ ಚಿನ್ನದ ದರ? ಇಲ್ಲಿದೆ ವಿವರ

  ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 56,700 ಆಗಿದ್ದು, ಇನ್ನು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 61,850 ಆಗಿದೆ. ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,67,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,18,500 ಆಗಿದೆ.

  MORE
  GALLERIES

 • 810

  Gold Price Today: ಚುನಾವಣೆಯಂದು ಕರ್ನಾಟಕದಲ್ಲಿ ಹೇಗಿದೆ ಚಿನ್ನದ ದರ? ಇಲ್ಲಿದೆ ವಿವರ

  ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 825, ರೂ. 8,250 ಹಾಗೂ ರೂ. 82,500ಗಳಾಗಿವೆ.

  MORE
  GALLERIES

 • 910

  Gold Price Today: ಚುನಾವಣೆಯಂದು ಕರ್ನಾಟಕದಲ್ಲಿ ಹೇಗಿದೆ ಚಿನ್ನದ ದರ? ಇಲ್ಲಿದೆ ವಿವರ

  ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 82,500 ಆಗಿದ್ದರೆ, ದೆಹಲಿಯಲ್ಲಿ ರೂ. 78,100, ಮುಂಬೈನಲ್ಲಿ ರೂ. 78,100 ಹಾಗೂ ಕೊಲ್ಕತ್ತದಲ್ಲೂ ರೂ. 78,100 ಗಳಾಗಿದೆ.

  MORE
  GALLERIES

 • 1010

  Gold Price Today: ಚುನಾವಣೆಯಂದು ಕರ್ನಾಟಕದಲ್ಲಿ ಹೇಗಿದೆ ಚಿನ್ನದ ದರ? ಇಲ್ಲಿದೆ ವಿವರ

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES