Gold Price Today: ಚಿನ್ನದ ದರ ಏಕಾಏಕಿ ಇಳಿಕೆ, ಗ್ರಾಹಕರಿಗೆ ಬಂಪರ್!

ಚಿನ್ನದ ದರ ನಿನ್ನೆಯೂ ಕೊಂಚ ಏರಿಕೆ ಆಗಿದ್ದ ಬಂಗಾರ ಇಂದು ಇಳಿಕೆಯಾಗಿದೆ. ಇಂದು ಪ್ರತಿ ಗ್ರಾಂ ಚಿನ್ನಕ್ಕೆ 5,700 ರೂ. ಆಗಿದೆ.

  • News18 Kannada
  • |
  •   | Bangalore [Bangalore], India
First published:

  • 18

    Gold Price Today: ಚಿನ್ನದ ದರ ಏಕಾಏಕಿ ಇಳಿಕೆ, ಗ್ರಾಹಕರಿಗೆ ಬಂಪರ್!

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಏರಿಕೆಯಾಗಿವೆ. ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಾಸ ಮತ್ತು ದೇಶೀಯ ಬೇಡಿಕೆಗಳಿಗೆ ಅನುಗುಣವಾಗಿ, ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆಯಾಗಿದ್ದು, ಇಂದಿನ ದರಪಟ್ಟಿ ಇಲ್ಲಿದೆ.

    MORE
    GALLERIES

  • 28

    Gold Price Today: ಚಿನ್ನದ ದರ ಏಕಾಏಕಿ ಇಳಿಕೆ, ಗ್ರಾಹಕರಿಗೆ ಬಂಪರ್!

    ಭಾರತದಲ್ಲಿ ಬಂಗಾರ ಎಷ್ಟೇ ದುಬಾರಿಯಾದರೂ, ಅದರ ಖರೀದಿ ಮಾತ್ರ ನಿಲ್ಲೋದಿಲ್ಲ. ಬೆಲೆ ಹೆಚ್ಚಳದ ಕಾರಣವೇ ಬಂಗಾರ ಖರೀದಿಗೆ ಮತ್ತಷ್ಟು ಉತ್ತೇಜನ ನೀಡುವ ಅಂಶ ಎನ್ನಬಹುದು. ಏಕೆಂದರೆ ಇವತ್ತು ಇಷ್ಟು ಹಣಕ್ಕೆ ಖರೀದಿ ಮಾಡಿದರೆ, ಮುಂದೆ ಇನ್ನಷ್ಟು ಮೊತ್ತಕ್ಕೆ ಬಂಗಾರವನ್ನು ಮಾರಬಹುದು ಎಂದು ಜನ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ.

    MORE
    GALLERIES

  • 38

    Gold Price Today: ಚಿನ್ನದ ದರ ಏಕಾಏಕಿ ಇಳಿಕೆ, ಗ್ರಾಹಕರಿಗೆ ಬಂಪರ್!

    ಬಂಗಾರಕ್ಕೆ ಯಾಕಿಷ್ಟು ಮೌಲ್ಯ ಅಂತಾ ಕೇಳಿದರೆ, ಇದು ಒಂದು ರೀತಿಯಲ್ಲಿ ಮನೆಯಲ್ಲಿರುವ ಬ್ಯಾಂಕ್‌ ಹಣದಂತೆ ಈ ಚಿನ್ನ. ಯಾವುದೇ ಆರ್ಥಿಕ ಕಷ್ಟದಲ್ಲೂ ನಮ್ಮ ಜೊತೆ ನಿಲ್ಲುವ ವಸ್ತು. ಹಣದ ಅಡಚಣೆ ಆದರೆ ಮೊದಲಿಗೆ ನಮ್ಮ ಆಲೋಚನೆಗೆ ಬರುವುದೇ ಬಂಗಾರ. ಇದನ್ನು ಆರ್ಥಿಕ ಗೆಳೆಯ ಎನ್ನಬಹುದು.ಆಭರಣವಾಗಿ ಬಂಗಾರ ಎಷ್ಟು ಜನಪ್ರಿಯವಾಗಿದೆಯೂ ಅದರ ಜೊತೆಗೆ ಸಂಪತ್ತಾಗಿಯೂ ಬೆಳ್ಳಿ-ಬಂಗಾರ ಸೇರಿ ಇತರೆ ಆಭರಣ ವಸ್ತುಗಳು ಪ್ರಾಮುಖ್ಯತೆ ಗಳಿಸಿವೆ.

    MORE
    GALLERIES

  • 48

    Gold Price Today: ಚಿನ್ನದ ದರ ಏಕಾಏಕಿ ಇಳಿಕೆ, ಗ್ರಾಹಕರಿಗೆ ಬಂಪರ್!

    ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 56,550 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,500, ರೂ. 56,000, ರೂ. 56,000 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,150 ರೂ. ಆಗಿದೆ.

    MORE
    GALLERIES

  • 58

    Gold Price Today: ಚಿನ್ನದ ದರ ಏಕಾಏಕಿ ಇಳಿಕೆ, ಗ್ರಾಹಕರಿಗೆ ಬಂಪರ್!

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,655 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,169 ಆಗಿದೆ. ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 45,240 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 49,352 ಆಗಿದೆ.

    MORE
    GALLERIES

  • 68

    Gold Price Today: ಚಿನ್ನದ ದರ ಏಕಾಏಕಿ ಇಳಿಕೆ, ಗ್ರಾಹಕರಿಗೆ ಬಂಪರ್!

    ಇನ್ನು ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 56,550 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 61,690 ಆಗಿದೆ. ಇತ್ತ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,65,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,16,900 ಆಗಿದೆ.

    MORE
    GALLERIES

  • 78

    Gold Price Today: ಚಿನ್ನದ ದರ ಏಕಾಏಕಿ ಇಳಿಕೆ, ಗ್ರಾಹಕರಿಗೆ ಬಂಪರ್!

    ಬೆಳ್ಳಿ ಕೂಡ ಬೆಲೆ ಏರಿಕೆ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಭಾರತದಲ್ಲಿ ಚಿನ್ನದಂತೆಯೇ ಬೆಳ್ಳಿಯ ಆಭರಣಗಳು ಸಹ ಸಾಕಷ್ಟು ಬೇಡಿಕೆ ಹೊಂದಿವೆ. ಹಾಗಾಗಿ ಬೆಳ್ಳಿಗೂ ದೊಡ್ಡದಾದ ಮಾರುಕಟ್ಟೆ ಇದೆ. ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆ 76,800 ರೂ. ಇತ್ತು. ಇಂದು 300 ರೂ. ಹೆಚ್ಚಳವಾಗುವ ಮೂಲಕ 77,100 ರೂ ಆಗಿದೆ.

    MORE
    GALLERIES

  • 88

    Gold Price Today: ಚಿನ್ನದ ದರ ಏಕಾಏಕಿ ಇಳಿಕೆ, ಗ್ರಾಹಕರಿಗೆ ಬಂಪರ್!

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 828, ರೂ. 8,280 ಹಾಗೂ ರೂ. 82,800 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 82, 800 ಆಗಿದ್ದರೆ, ದೆಹಲಿಯಲ್ಲಿ ರೂ. 77,100, ಮುಂಬೈನಲ್ಲಿ ರೂ. 77,100 ಹಾಗೂ ಕೊಲ್ಕತ್ತದಲ್ಲೂ ರೂ. 77,100 ಗಳಾಗಿದೆ.

    MORE
    GALLERIES