Gold Price Today: ಚಿನ್ನ ಪ್ರಿಯರಿಗೆ ಗುಡ್​ನ್ಯೂಸ್​, ಹಲವು ದಿನಗಳ ಬಳಿಕ ಬಂಗಾರ ಅಗ್ಗ

ಏರಿಕೆ ದಾರಿಯಲ್ಲಿದ್ದ ಬಂಗಾರ ಇಂದು ಕೊಂಚ ಇಳಿಕೆ ಕಂಡಿದೆ. ನಿನ್ನೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,585 ಆಗಿತ್ತು, ಇಂದು ಈ ಬೆಲೆ ಇಳಿಕೆ ಆಗಿದ್ದು, ಪ್ರತಿ ಗ್ರಾಂ ಚಿನ್ನಕ್ಕೆ 5,570 ರೂ. ಆಗಿದೆ.

First published:

  • 19

    Gold Price Today: ಚಿನ್ನ ಪ್ರಿಯರಿಗೆ ಗುಡ್​ನ್ಯೂಸ್​, ಹಲವು ದಿನಗಳ ಬಳಿಕ ಬಂಗಾರ ಅಗ್ಗ

    ಭಾರತೀಯ ಸಂಸ್ಕೃತಿಯಲ್ಲಿ ಚಿನ್ನ ಹಾಗೂ ಬೆಳ್ಳಿ ಸೇರಿದಂತೆ ಇತರ ಅಮೂಲ್ಯ ಆಭರಣಗಳಿಗೆ ಭಾರೀ ಮಹತ್ವವಿದೆ. ಅದರಲ್ಲೂ ಮಹಿಳೆಯರಿಗೆ ಅತಿ ಪ್ರಿಯವಾದ ಆಭರಣ ಈ ಬಂಗಾರ. ಭಾರತದಲ್ಲಿ ಚಿನ್ನ-ಬೆಳ್ಳಿಗೆ ಅದರದ್ದೇ ಆದ ಮೌಲ್ಯವಿದೆ, ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ನಿತ್ಯವೂ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ವ್ಯತ್ಯಾಸ ನಡೆಯುತ್ತಲೇ ಇರುತ್ತದೆ.

    MORE
    GALLERIES

  • 29

    Gold Price Today: ಚಿನ್ನ ಪ್ರಿಯರಿಗೆ ಗುಡ್​ನ್ಯೂಸ್​, ಹಲವು ದಿನಗಳ ಬಳಿಕ ಬಂಗಾರ ಅಗ್ಗ

    ಆಭರಣ ವ್ಯಾಪಾರ ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭವಾಗಿದ್ದು, ಹಬ್ಬ, ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಖರೀದಿ ಭರಾಟೆ ಜೋರಾಗಿರುತ್ತದೆ. ಈಗಂತೂ ಮದುವೆ ಸೀಸನ್‌ ಆಗಿರುವುದರಿಂದ ಭಾರತೀಯ ಮಾರುಕಟ್ಟೆ ಫುಲ್‌ ಬ್ಯುಸಿ ಎನ್ನಬಹುದು.

    MORE
    GALLERIES

  • 39

    Gold Price Today: ಚಿನ್ನ ಪ್ರಿಯರಿಗೆ ಗುಡ್​ನ್ಯೂಸ್​, ಹಲವು ದಿನಗಳ ಬಳಿಕ ಬಂಗಾರ ಅಗ್ಗ

    ಭಾರತದಲ್ಲಿ ಚಿನ್ನಕ್ಕೆ ದೊಡ್ಡದಾದ ಮಾರುಕಟ್ಟೆ ಇದ್ದು ನಿತ್ಯ ಕೋಟ್ಯಂತರ ರೂಪಾಯಿಗಳಷ್ಟು ಚಿನ್ನದ ವಹಿವಾಟು ನಡೆಯುತ್ತಲೇ ಇರುತ್ತದೆ. ಹಾಗಾಗಿ ಆಭರಣ ಪ್ರಿಯರು ಹಾಗೂ ಹೂಡಿಕೆದಾರರು ತಮ್ಮ ಖರೀದಿಯನ್ನು ಯೋಜಿಸಲು ಬಂಗಾರದ ಬೆಲೆಗಳ ಮೇಲೆ ನಿತ್ಯ ಕಣ್ಣಿಟ್ಟಿರುತ್ತಾರೆ ಹಾಗೂ ನಿತ್ಯದ ಅಪ್ಡೇಟ್ ಅವರಿಗೆ ಉಪಯುಕ್ತ ಎನ್ನಬಹುದು.

    MORE
    GALLERIES

  • 49

    Gold Price Today: ಚಿನ್ನ ಪ್ರಿಯರಿಗೆ ಗುಡ್​ನ್ಯೂಸ್​, ಹಲವು ದಿನಗಳ ಬಳಿಕ ಬಂಗಾರ ಅಗ್ಗ

    ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,750 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,300, ರೂ. 55,700, ರೂ. 55,700 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 55,850 ರೂ. ಆಗಿದೆ.

    MORE
    GALLERIES

  • 59

    Gold Price Today: ಚಿನ್ನ ಪ್ರಿಯರಿಗೆ ಗುಡ್​ನ್ಯೂಸ್​, ಹಲವು ದಿನಗಳ ಬಳಿಕ ಬಂಗಾರ ಅಗ್ಗ

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,570 ಅಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,076 ಆಗಿದೆ. ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,560 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,608 ಆಗಿದೆ.

    MORE
    GALLERIES

  • 69

    Gold Price Today: ಚಿನ್ನ ಪ್ರಿಯರಿಗೆ ಗುಡ್​ನ್ಯೂಸ್​, ಹಲವು ದಿನಗಳ ಬಳಿಕ ಬಂಗಾರ ಅಗ್ಗ

    ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 55,700 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 60,760 ಆಗಿದೆ. ಇನ್ನು ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,57,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,07,600 ಆಗಿದೆ.

    MORE
    GALLERIES

  • 79

    Gold Price Today: ಚಿನ್ನ ಪ್ರಿಯರಿಗೆ ಗುಡ್​ನ್ಯೂಸ್​, ಹಲವು ದಿನಗಳ ಬಳಿಕ ಬಂಗಾರ ಅಗ್ಗ

    ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆ ರೂ. 76,200 ಆಗಿದ್ದ, ಬೆಳ್ಳಿ ಇಂದು 76,000 ರೂ ಆಗಿದೆ. ಪ್ರಮುಖವಾಗಿ ಬೆಳ್ಳಿ ದರವು ಭಾರತದಲ್ಲಿ ಅದರ ಅಂತಾರಾಷ್ಟ್ರೀಯ ದರದ ಮೇಲೆ ಅವಲಂಬಿತವಾಗಿರುತ್ತದೆ, ಅಲ್ಲದೆ, ರೂಪಾಯಿ-ಡಾಲರ್ ಮಧ್ಯದ ಪೈಪೋಟಿಯು ಸಹ ಬೆಳ್ಳಿ ದರದ ಮೇಲೆ ಪ್ರಭಾವ ಬೀರುತ್ತಿರುತ್ತದೆ ಎನ್ನಬಹುದು. ಇತ್ತೀಚಿನ ಕೆಲ ವರ್ಷಗಳಿಂದ ಬೆಳ್ಳಿಯನ್ನು ಸಹ ಹೂಡಿಕೆಯ ವಸ್ತುವನ್ನಾಗಿ ಗುರುತಿಸಲಾಗಿದೆ

    MORE
    GALLERIES

  • 89

    Gold Price Today: ಚಿನ್ನ ಪ್ರಿಯರಿಗೆ ಗುಡ್​ನ್ಯೂಸ್​, ಹಲವು ದಿನಗಳ ಬಳಿಕ ಬಂಗಾರ ಅಗ್ಗ

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 802, ರೂ. 8,020 ಹಾಗೂ ರೂ. 80,200 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 80,200 ಆಗಿದ್ದರೆ, ದೆಹಲಿಯಲ್ಲಿ ರೂ. 76,000, ಮುಂಬೈನಲ್ಲಿ ರೂ. 76,000 ಹಾಗೂ ಕೊಲ್ಕತ್ತದಲ್ಲೂ ರೂ. 76,000 ಗಳಾಗಿದೆ.

    MORE
    GALLERIES

  • 99

    Gold Price Today: ಚಿನ್ನ ಪ್ರಿಯರಿಗೆ ಗುಡ್​ನ್ಯೂಸ್​, ಹಲವು ದಿನಗಳ ಬಳಿಕ ಬಂಗಾರ ಅಗ್ಗ

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES