Gold Price Today: ಚಿನ್ನ- ಬೆಳ್ಳಿ ದರದಲ್ಲಿಲ್ಲ ಬದಲಾವಣೆ, ಹೀಗಿದೆ ನೋಡಿ ಇಂದಿನ ಬೆಲೆ!

ಏರಿಕೆ ದಾರಿಯಲ್ಲಿದ್ದ ಬಂಗಾರ ಇಂದು ಯಾವುದೇ ಏರಿಕೆ,ಇಳಿಕೆ ಇಲ್ಲದೇ ಸ್ಥಿರವಾಗಿದೆ.

First published:

  • 19

    Gold Price Today: ಚಿನ್ನ- ಬೆಳ್ಳಿ ದರದಲ್ಲಿಲ್ಲ ಬದಲಾವಣೆ, ಹೀಗಿದೆ ನೋಡಿ ಇಂದಿನ ಬೆಲೆ!

    ಭಾರತದಾದ್ಯಂತ ಚಿನ್ನ ಬೆಲೆಯ ವಿಚಾರವಾಗಿ, ಹೂಡಿಕೆಯಾಗಿ, ಆಭರಣವಾಗಿ, ಪವಿತ್ರತೆಯ ಸಂಕೇತವಾಗಿ ಹೀಗೆ ಎಲ್ಲದಕ್ಕೂ ಬಂಗಾರ ಉತ್ತಮವೆಂದು ಭಾವಿಸಲಾಗಿದೆ.

    MORE
    GALLERIES

  • 29

    Gold Price Today: ಚಿನ್ನ- ಬೆಳ್ಳಿ ದರದಲ್ಲಿಲ್ಲ ಬದಲಾವಣೆ, ಹೀಗಿದೆ ನೋಡಿ ಇಂದಿನ ಬೆಲೆ!

    ಬಂಗಾರ ಕೇವಲ ವ್ಯಕ್ತಿಯ ಸಂಪತ್ತನ್ನಲ್ಲದೆ ದೇಶದ ಆರ್ಥಿಕ ಶಕ್ತಿಯ ಸಂಕೇತವೂ ಆಗಿದ್ದು ಇಂದು ಯಾವುದೇ ದೇಶ ತಾನು ಹೊಂದಿರುವ ಚಿನ್ನದ ಪ್ರಮಾಣಕ್ಕನುಗುಣವಾಗಿ ತನ್ನ ಆರ್ಥಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದರೆ ತಪ್ಪಾಗಲಾರದು.

    MORE
    GALLERIES

  • 39

    Gold Price Today: ಚಿನ್ನ- ಬೆಳ್ಳಿ ದರದಲ್ಲಿಲ್ಲ ಬದಲಾವಣೆ, ಹೀಗಿದೆ ನೋಡಿ ಇಂದಿನ ಬೆಲೆ!

    ಆಭರಣ ಪ್ರಿಯರು ಹಾಗೂ ಹೂಡಿಕೆದಾರರು ತಮ್ಮ ಖರೀದಿಯನ್ನು ಯೋಜಿಸಲು ಬಂಗಾರದ ಬೆಲೆಗಳ ಮೇಲೆ ನಿತ್ಯ ಕಣ್ಣಿಟ್ಟಿರುತ್ತಾರೆ ಹಾಗೂ ನಿತ್ಯದ ಅಪ್ಡೇಟ್ ಅವರಿಗೆ ಉಪಯುಕ್ತ ಎನ್ನಬಹುದು.

    MORE
    GALLERIES

  • 49

    Gold Price Today: ಚಿನ್ನ- ಬೆಳ್ಳಿ ದರದಲ್ಲಿಲ್ಲ ಬದಲಾವಣೆ, ಹೀಗಿದೆ ನೋಡಿ ಇಂದಿನ ಬೆಲೆ!

    ಇಂದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,585 ಆಗಿದೆ. ಅದರಂತೆ ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ದರ ರೂ. 55,850 ಆಗಿದ್ದು ಅಪರಂಜಿ ಬಂಗಾರದ (24 ct) ಬೆಲೆ ಪ್ರತಿ ಹತ್ತು ಗ್ರಾಂಗೆ ರೂ. 60,930 ಆಗಿದೆ.

    MORE
    GALLERIES

  • 59

    Gold Price Today: ಚಿನ್ನ- ಬೆಳ್ಳಿ ದರದಲ್ಲಿಲ್ಲ ಬದಲಾವಣೆ, ಹೀಗಿದೆ ನೋಡಿ ಇಂದಿನ ಬೆಲೆ!

    ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 56,000 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,420, ರೂ. 55,950, ರೂ. 55,950 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,100 ರೂ. ಆಗಿದೆ.

    MORE
    GALLERIES

  • 69

    Gold Price Today: ಚಿನ್ನ- ಬೆಳ್ಳಿ ದರದಲ್ಲಿಲ್ಲ ಬದಲಾವಣೆ, ಹೀಗಿದೆ ನೋಡಿ ಇಂದಿನ ಬೆಲೆ!

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,585 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,093 ಆಗಿದೆ. ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,680 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,744 ಆಗಿದೆ.

    MORE
    GALLERIES

  • 79

    Gold Price Today: ಚಿನ್ನ- ಬೆಳ್ಳಿ ದರದಲ್ಲಿಲ್ಲ ಬದಲಾವಣೆ, ಹೀಗಿದೆ ನೋಡಿ ಇಂದಿನ ಬೆಲೆ!

    ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 55,850 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 60,930 ಆಗಿದೆ. ಇತ್ತ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,58,500 ಅಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,09,300 ಆಗಿದೆ.

    MORE
    GALLERIES

  • 89

    Gold Price Today: ಚಿನ್ನ- ಬೆಳ್ಳಿ ದರದಲ್ಲಿಲ್ಲ ಬದಲಾವಣೆ, ಹೀಗಿದೆ ನೋಡಿ ಇಂದಿನ ಬೆಲೆ!

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 804, ರೂ. 8,040 ಹಾಗೂ ರೂ. 80,400 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 80,400 ಆಗಿದ್ದರೆ, ದೆಹಲಿಯಲ್ಲಿ ರೂ. 76,200, ಮುಂಬೈನಲ್ಲಿ ರೂ. 76,200 ಹಾಗೂ ಕೊಲ್ಕತ್ತದಲ್ಲೂ ರೂ. 76,200 ಗಳಾಗಿದೆ.

    MORE
    GALLERIES

  • 99

    Gold Price Today: ಚಿನ್ನ- ಬೆಳ್ಳಿ ದರದಲ್ಲಿಲ್ಲ ಬದಲಾವಣೆ, ಹೀಗಿದೆ ನೋಡಿ ಇಂದಿನ ಬೆಲೆ!

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES