Gold-Silver Price Today: ಬಂಗಾರದ ದರ ಇನ್ನಷ್ಟು ಇಳಿಕೆ, ಇತ್ತ ಬೆಳ್ಳಿ ಬೆಲೆಯೂ ಅಗ್ಗ!

ಇಂದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,450 ಆಗಿದೆ. ಅದರಂತೆ ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ದರ ರೂ. 54,500 ಆದರೆ 24 ಕ್ಯಾರಟ್ ಬಂಗಾರದ ಬೆಲೆಯು ಪ್ರತಿ ಹತ್ತು ಗ್ರಾಂಗೆ ರೂ. 59,450 ಆಗಿದೆ.

First published:

 • 19

  Gold-Silver Price Today: ಬಂಗಾರದ ದರ ಇನ್ನಷ್ಟು ಇಳಿಕೆ, ಇತ್ತ ಬೆಳ್ಳಿ ಬೆಲೆಯೂ ಅಗ್ಗ!

  ಭಾರತದಲ್ಲಿ ಚಿನ್ನಕ್ಕೆ ಸಾಕಷ್ಟು ಬೆಲೆಯಿದೆ. ಮನೆಯಲ್ಲಿ ಯಾವುದೇ ಶುಭ ಸಂದರ್ಭಗಳಿದ್ದಾಗ ಭಾರತೀಯರಾದವರು ಸಾಮಾನ್ಯವಾಗಿ ಚಿನ್ನವನ್ನು ಖರೀದಿಸುತ್ತಾರೆ. ಅಲ್ಲದೆ ಆರ್ಥಿಕವಾಗಿ ತಲೆದೋದೊರಬಹುದಾದ ಕಷ್ಟದ ಸಮಯದಲ್ಲಿ ಚಿನ್ನ ಆಪದ್ಬಾಂಧವನಂತೆ ಕೆಲಸ ಮಾಡುತ್ತದೆ. ಹಾಗಾಗಿ ಚಿನ್ನಕ್ಕೆ ದೊಡ್ಡದಾದ ಮಾರುಕಟ್ಟೆಯೇ ಇದೆ.

  MORE
  GALLERIES

 • 29

  Gold-Silver Price Today: ಬಂಗಾರದ ದರ ಇನ್ನಷ್ಟು ಇಳಿಕೆ, ಇತ್ತ ಬೆಳ್ಳಿ ಬೆಲೆಯೂ ಅಗ್ಗ!

  ಇದಲ್ಲದೆ ಕೆಲ ವರ್ಷಗಳಿಂದ ಚಿನ್ನ ಅತ್ಯುತ್ತಮ ಹೂಡಿಕೆಯ ಸಾಧನವಾಗಿಯೂ ಗುರುತಿಸಲ್ಪಟ್ಟಿರುವುದರಿಂದ ಹೂಡಿಕೆದಾರರ ನೆಚ್ಚಿನ ಸಾಧನವೂ ಆಗಿದೆ. ಅಲ್ಲದೆ, ಒಂದು ದೇಶವು ತನ್ನಲ್ಲಿ ಹೊಂದಿರುವ ಚಿನ್ನದ ಪ್ರಮಾಣದ ಮೂಲಕ ತನ್ನ ಆರ್ಥಿಕ ಸದೃಢತೆಯನ್ನು ಪ್ರತಿನಿಧಿಸುತ್ತದೆ. ಚಿನ್ನ ಎಲ್ಲ ದೇಶಗಳಿಂದಲೂ ಸ್ವೀಕರಿಸಲ್ಪಡುತ್ತದೆ.

  MORE
  GALLERIES

 • 39

  Gold-Silver Price Today: ಬಂಗಾರದ ದರ ಇನ್ನಷ್ಟು ಇಳಿಕೆ, ಇತ್ತ ಬೆಳ್ಳಿ ಬೆಲೆಯೂ ಅಗ್ಗ!

  ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 54,550 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 55,100, ರೂ. 54,500, ರೂ. 54,500 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 54,650 ರೂ. ಆಗಿದೆ.

  MORE
  GALLERIES

 • 49

  Gold-Silver Price Today: ಬಂಗಾರದ ದರ ಇನ್ನಷ್ಟು ಇಳಿಕೆ, ಇತ್ತ ಬೆಳ್ಳಿ ಬೆಲೆಯೂ ಅಗ್ಗ!

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,450 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,945 ಆಗಿದೆ. ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 43,600 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 47,560 ಆಗಿದೆ.

  MORE
  GALLERIES

 • 59

  Gold-Silver Price Today: ಬಂಗಾರದ ದರ ಇನ್ನಷ್ಟು ಇಳಿಕೆ, ಇತ್ತ ಬೆಳ್ಳಿ ಬೆಲೆಯೂ ಅಗ್ಗ!

  ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 54,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 59,450 ಆಗಿದೆ. ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,45,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,94,500 ಆಗಿದೆ.

  MORE
  GALLERIES

 • 69

  Gold-Silver Price Today: ಬಂಗಾರದ ದರ ಇನ್ನಷ್ಟು ಇಳಿಕೆ, ಇತ್ತ ಬೆಳ್ಳಿ ಬೆಲೆಯೂ ಅಗ್ಗ!

  ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗಿರುವಂತೆ ಇತ್ತ ಬೆಳ್ಳಿಯ ಬೆಲೆಯಲ್ಲೂ ಮತ್ತಷ್ಟು ಅಲ್ಪ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಇಂದು ಒಂದು ಕೆಜಿ ಬೆಳ್ಳಿ ಬೆಲೆ 73,000 ರೂಪಾಯಿಗಳಷ್ಟಿದೆ. ಚಿನ್ನದಂತೆ ಇತ್ತೀಚಿನ ಕೆಲ ಸಮಯದಿಂದ ಬೆಳ್ಳಿಯೂ ಸಹ ಉತ್ತಮ ಹೂಡಿಕೆಯ ಸಾಧನವಾಗಿದೆ.

  MORE
  GALLERIES

 • 79

  Gold-Silver Price Today: ಬಂಗಾರದ ದರ ಇನ್ನಷ್ಟು ಇಳಿಕೆ, ಇತ್ತ ಬೆಳ್ಳಿ ಬೆಲೆಯೂ ಅಗ್ಗ!

  ಚಿನ್ನದಂತೆ ಬೆಳ್ಳಿಯೂ ಒಂದು ಹೆಚ್ಚು ಖರೀದಿಸಲ್ಪಡುವ ಲೋಹವಾಗಿದೆ. ಇದು ಚಿನ್ನದಷ್ಟು ಮೌಲ್ಯಯುತವಾಗಿರದೆ ಹೋದರೂ ತನ್ನದೆ ಆದ ಆಕರ್ಷಣೆಯನ್ನು ಹೊಂದಿದೆ. ವಿಶೇಷವಾಗಿ ಭಾರತದಲ್ಲಿ ಬೆಳ್ಳಿಯಿಂದ ತಯಾರಿಸಲಾದ ದೇವರ ವಿಗ್ರಹಗಳು ಹಾಗೂ ಬಗೆ ಬಗೆಯ ಪೂಜಾ ಪರಿಕರಗಳಿಗೆ ಸಾಕಷ್ಟು ಬೇಡಿಕೆಯಿದೆ. ಅಂತೆಯೇ ನಿತ್ಯ ಬೆಳ್ಳಿ ಖರೀದಿ ಮಾಮೂಲಿ ವಿಷಯವಾಗಿದೆ.

  MORE
  GALLERIES

 • 89

  Gold-Silver Price Today: ಬಂಗಾರದ ದರ ಇನ್ನಷ್ಟು ಇಳಿಕೆ, ಇತ್ತ ಬೆಳ್ಳಿ ಬೆಲೆಯೂ ಅಗ್ಗ!

  ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 757, ರೂ. 7,570 ಹಾಗೂ ರೂ. 75,700 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 75,700 ಆಗಿದ್ದರೆ, ದೆಹಲಿಯಲ್ಲಿ ರೂ. 73,000, ಮುಂಬೈನಲ್ಲಿ ರೂ. 73,000 ಹಾಗೂ ಕೊಲ್ಕತ್ತದಲ್ಲೂ ರೂ. 73,000 ಗಳಾಗಿದೆ.

  MORE
  GALLERIES

 • 99

  Gold-Silver Price Today: ಬಂಗಾರದ ದರ ಇನ್ನಷ್ಟು ಇಳಿಕೆ, ಇತ್ತ ಬೆಳ್ಳಿ ಬೆಲೆಯೂ ಅಗ್ಗ!

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES