Gold-Silver Price Today: ಏರಿಕೆ ಹಾದಿ ಹಿಡಿದಿದ್ದ ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಇಳಿದ ದರ, ಗ್ರಾಹಕರಲ್ಲಿ ಸಂಭ್ರಮ!

ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ನಿನ್ನೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,315 ಇದ್ದದ್ದು ಇಂದು ರೂ. 5,305 ಆಗಿದೆ. ಅದರಂತೆ ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ದರ ರೂ. 53,050 ಆದರೆ 24 ಕ್ಯಾರಟ್ ಬಂಗಾರದ ಬೆಲೆಯು ಪ್ರತಿ ಹತ್ತು ಗ್ರಾಂಗೆ ರೂ. 57,870 ಆಗಿದೆ.

First published:

  • 110

    Gold-Silver Price Today: ಏರಿಕೆ ಹಾದಿ ಹಿಡಿದಿದ್ದ ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಇಳಿದ ದರ, ಗ್ರಾಹಕರಲ್ಲಿ ಸಂಭ್ರಮ!

    ಭಾರತ ದೇಶದಲ್ಲಿ ಚಿನ್ನ ಮೊದಲಿನಿಂದಲೂ ಬಲು ಆಕರ್ಷಣೆಯ ವಸ್ತುವಾಗಿದೆ. ಚಿನ್ನ ಎಂಬುದು ಕೇವಲ ಮೈಮೇಲೆ ತೊಡಬಹುದಾದ ಆಕರ್ಷಕ ಆಭರಣವಾಗಿರದೆ ಆರ್ಥಿಕವಾಗಿ ಬಂದೊದಗಬಹುದಾದ ಕಷ್ಟದ ಸಮಯದಲ್ಲೂ ನೆರವು ನೀಡುವ ಸ್ನೇಹಿತನಂತೆ ಪಾತ್ರವಹಿಸುತ್ತದೆ ಎಂದರೂ ತಪ್ಪಿಲ್ಲ.

    MORE
    GALLERIES

  • 210

    Gold-Silver Price Today: ಏರಿಕೆ ಹಾದಿ ಹಿಡಿದಿದ್ದ ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಇಳಿದ ದರ, ಗ್ರಾಹಕರಲ್ಲಿ ಸಂಭ್ರಮ!

    ಪ್ರಪಂಚದಾದ್ಯಂತ ಚಿನ್ನ ಎಲ್ಲ ದೇಶಗಳಿಂದಲೂ ಚಿನ್ನ ಸ್ವೀಕರಿಸಲ್ಪಡುತ್ತದೆ. ಅಷ್ಟೇ ಅಲ್ಲದೆ ಒಂದು ದೇಶ ತನ್ನಲ್ಲಿ ಹೊಂದಿರುವ ಚಿನ್ನದ ಪ್ರಮಾಣಕ್ಕನುಗುಣವಾಗಿ ಅದರ ಆರ್ಥಿಕತೆಯ ಪ್ರಾಬಲ್ಯವಿರುತ್ತದೆ ಎಂದರೆ ಚಿನ್ನಕಿರುವ ಶಕ್ತಿ ಎಂಥದ್ದು ಎಂದು ತಿಳಿಯಬಹುದು.

    MORE
    GALLERIES

  • 310

    Gold-Silver Price Today: ಏರಿಕೆ ಹಾದಿ ಹಿಡಿದಿದ್ದ ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಇಳಿದ ದರ, ಗ್ರಾಹಕರಲ್ಲಿ ಸಂಭ್ರಮ!

    ಈ ಮೇಲಿನ ಅಂಶಗಳಲ್ಲದೆ ಕಳೆದ ಹಲವು ವರ್ಷಗಳಿಂದ ಬಂಗಾರವು ಹೂಡಿಕೆದಾರರ ಗಮನವನ್ನು ಸಾಕಷ್ಟು ಸೆಳೆದಿದೆ. ಏಕೆಂದರೆ, ಇದರ ಬೆಲೆಯಲ್ಲಿ ಸಣ್ಣ ಪುಟ್ಟ ಏರಿಳಿತಗಳಿದ್ದರೂ ಸಹ ವರ್ಷಗಳಿಂದ ವರ್ಷಕ್ಕೆ ಸಾಗಿದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯೇ ಕಂಡುಬರುತ್ತಿದೆ ಎನ್ನಬಹುದು.

    MORE
    GALLERIES

  • 410

    Gold-Silver Price Today: ಏರಿಕೆ ಹಾದಿ ಹಿಡಿದಿದ್ದ ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಇಳಿದ ದರ, ಗ್ರಾಹಕರಲ್ಲಿ ಸಂಭ್ರಮ!

    ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 53,100 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,800, ರೂ. 53,050, ರೂ. 53,050 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 53,200 ರೂ. ಆಗಿದೆ.

    MORE
    GALLERIES

  • 510

    Gold-Silver Price Today: ಏರಿಕೆ ಹಾದಿ ಹಿಡಿದಿದ್ದ ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಇಳಿದ ದರ, ಗ್ರಾಹಕರಲ್ಲಿ ಸಂಭ್ರಮ!

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರವನ್ನು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,305 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,787 ಆಗಿದೆ. ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 42,440 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 46,296 ಆಗಿದೆ.

    MORE
    GALLERIES

  • 610

    Gold-Silver Price Today: ಏರಿಕೆ ಹಾದಿ ಹಿಡಿದಿದ್ದ ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಇಳಿದ ದರ, ಗ್ರಾಹಕರಲ್ಲಿ ಸಂಭ್ರಮ!

    ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 53,050 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 57,870 ಆಗಿದೆ. ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,30,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,78,700 ಆಗಿದೆ.

    MORE
    GALLERIES

  • 710

    Gold-Silver Price Today: ಏರಿಕೆ ಹಾದಿ ಹಿಡಿದಿದ್ದ ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಇಳಿದ ದರ, ಗ್ರಾಹಕರಲ್ಲಿ ಸಂಭ್ರಮ!

    ಚಿನ್ನದ ಜೊತೆ ಸಾಮಾನ್ಯವಾಗಿ ಆಭರಣಗಳಿಗಾಗಿ ಕೊಳ್ಳ ಬಯಸುವ ಮತ್ತೊಂದು ವಸ್ತುವೆಂದರೆ ಅದು ಬೆಳ್ಳಿ. ಬೆಳ್ಳಿಯಿಂದ ಮಾಡಿದ ಆಭರಣಗಳೂ ಸಹ ಸಾಕಷ್ಟು ಬೇಡಿಕೆ ಹೊಂದಿವೆ. ಇದು ಚಿನ್ನದಷ್ಟು ಅಪರೂಪದ ಲೋಹವಲ್ಲದೆ ಹೋದರೂ ಬೆಳ್ಳಿಗೆ ತನ್ನದೆ ಆದ ಬೇಡಿಕೆಯಿದೆ.

    MORE
    GALLERIES

  • 810

    Gold-Silver Price Today: ಏರಿಕೆ ಹಾದಿ ಹಿಡಿದಿದ್ದ ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಇಳಿದ ದರ, ಗ್ರಾಹಕರಲ್ಲಿ ಸಂಭ್ರಮ!

    ಇನ್ನು ಬೆಳ್ಳಿ ತನ್ನ ವೈಜ್ಞಾನಿಕ ಗುಣಲಕ್ಷಣಗಳಿಗೂ ಹೆಚ್ಚು ಗುರುತಿಸಲ್ಪಡುತ್ತದೆ. ಅಂತೆಯೇ ಬೆಳ್ಳಿಯನ್ನು ಹಲವು ಕೈಗಾರಿಕಾ ಕ್ಷೇತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

    MORE
    GALLERIES

  • 910

    Gold-Silver Price Today: ಏರಿಕೆ ಹಾದಿ ಹಿಡಿದಿದ್ದ ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಇಳಿದ ದರ, ಗ್ರಾಹಕರಲ್ಲಿ ಸಂಭ್ರಮ!

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 725, ರೂ. 7,250 ಹಾಗೂ ರೂ. 72,500 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 72,500 ಆಗಿದ್ದರೆ, ದೆಹಲಿಯಲ್ಲಿ ರೂ. 69,000, ಮುಂಬೈನಲ್ಲಿ ರೂ. 69,000 ಹಾಗೂ ಕೊಲ್ಕತ್ತದಲ್ಲೂ ರೂ. 69,000 ಗಳಾಗಿದೆ.

    MORE
    GALLERIES

  • 1010

    Gold-Silver Price Today: ಏರಿಕೆ ಹಾದಿ ಹಿಡಿದಿದ್ದ ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಇಳಿದ ದರ, ಗ್ರಾಹಕರಲ್ಲಿ ಸಂಭ್ರಮ!

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES