Gold-Silver Price Today: ಚಿನ್ನ- ಬೆಳ್ಳಿ ದರ ಮತ್ತಷ್ಟು ಕುಸಿತ, ಖರೀದಿದಾರರಿಗೆ ಸಂಭ್ರಮ!

ಕಳೆದ ಮೂರು ದಿನಗಳಿಂದ ಬೆಳ್ಳಿ, ಬಂಗಾರ ಖರೀದಿದಾರರಿಗೆ ಬಂಪರ್‌ ಅಂತಾ ಹೇಳಬಹುದು ಏಕೆಂದರೆ ಸರಿ ಸುಮಾರು ಒಂದು ಗ್ರಾಂಗೆ ಆರು ಸಾವಿರದ ಗಡಿಯಲ್ಲಿದ್ದ ಚಿನ್ನದ ಬೆಲೆ ಗಮನಾರ್ಹವಾದ ಇಳಿಕೆ ಕಾಣುತ್ತಿದೆ. ಅತ್ತ ಬೆಳ್ಳಿ ಬೆಲೆಯಲ್ಲೂ ಸಹ ಭಾರೀ ಇಳಿಕೆಯಾಗುತ್ತಿದೆ.

First published:

  • 18

    Gold-Silver Price Today: ಚಿನ್ನ- ಬೆಳ್ಳಿ ದರ ಮತ್ತಷ್ಟು ಕುಸಿತ, ಖರೀದಿದಾರರಿಗೆ ಸಂಭ್ರಮ!

    ಅಂದಹಾಗೆ ಇಂದು 24 ಕ್ಯಾರಟ್ ಬಂಗಾರದ ಬೆಲೆ ನಿನ್ನೆ ಪ್ರತಿ ಗ್ರಾಂಗೆ 5,100 ರೂ ಆಗಿದ್ದು,ಇಂದು ಮತ್ತೆ ಇಳಿಕೆ ಕಂಡಿದ್ದು ಒಂದು ಗ್ರಾಂಗೆ 5,090 ರೂಪಾಯಿ ಆಗಿದೆ.

    MORE
    GALLERIES

  • 28

    Gold-Silver Price Today: ಚಿನ್ನ- ಬೆಳ್ಳಿ ದರ ಮತ್ತಷ್ಟು ಕುಸಿತ, ಖರೀದಿದಾರರಿಗೆ ಸಂಭ್ರಮ!

    ಚಿನ್ನಕ್ಕೆ ಇಷ್ಟೊಂದು ಡಿಮ್ಯಾಂಡ್‌ ಬರಲು ಕಾರಣವೇನೆಂದರೆ ಚಿನ್ನ ಈಗ ಕೇವಲ ಆಭರಣ ಆಗಿರದೇ ಹೂಡಿಕೆ, ಉಳಿತಾಯವಾಗಿದೆ. ಹಣದಂತೆ ಚಿನ್ನವೂ ಸಹ ಎಲ್ಲರ ಆಪತ್ಭಾಂಧವ. ಆರ್ಥಿಕ ಸಂಕಷ್ಟದಲ್ಲಿ ಹಣ ಹೇಗೆ ಸಹಕಾರಿಯಾಗುತ್ತದೆಯೋ, ಚಿನ್ನ ಇದ್ದರೆ ಅದು ಕೂಡ ನೆರವಿಗೆ ಬರುತ್ತದೆ. ಹೀಗಾಗಿ ವಿಶೇಷವಾಗಿ ಭಾರತದಲ್ಲಿ ಚಿನ್ನಕ್ಕೆ ಸಾಕಷ್ಟು ಡಿಮ್ಯಾಂಡ್.

    MORE
    GALLERIES

  • 38

    Gold-Silver Price Today: ಚಿನ್ನ- ಬೆಳ್ಳಿ ದರ ಮತ್ತಷ್ಟು ಕುಸಿತ, ಖರೀದಿದಾರರಿಗೆ ಸಂಭ್ರಮ!

    ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 50,950 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 51.550, ರೂ. 50,900, ರೂ. 50,900 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 51,050 ರೂ. ಆಗಿದೆ.

    MORE
    GALLERIES

  • 48

    Gold-Silver Price Today: ಚಿನ್ನ- ಬೆಳ್ಳಿ ದರ ಮತ್ತಷ್ಟು ಕುಸಿತ, ಖರೀದಿದಾರರಿಗೆ ಸಂಭ್ರಮ!

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,090 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,553 ಆಗದೆ. ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 40,720 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 44,424 ಆಗಿದೆ.

    MORE
    GALLERIES

  • 58

    Gold-Silver Price Today: ಚಿನ್ನ- ಬೆಳ್ಳಿ ದರ ಮತ್ತಷ್ಟು ಕುಸಿತ, ಖರೀದಿದಾರರಿಗೆ ಸಂಭ್ರಮ!

    ಇತ್ತ ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 50,900 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 55,530 ಆಗಿದೆ. ಅಲ್ಲದೇ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,09,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,55,300 ಆಗದೆ.

    MORE
    GALLERIES

  • 68

    Gold-Silver Price Today: ಚಿನ್ನ- ಬೆಳ್ಳಿ ದರ ಮತ್ತಷ್ಟು ಕುಸಿತ, ಖರೀದಿದಾರರಿಗೆ ಸಂಭ್ರಮ!

    ಚಿನ್ನದಂತೆ ಬೆಳ್ಳಿ ದರವೂ ಭರ್ಜರಿ ಇಳಿಕೆ ಕಂಡಿದೆ. ಬೆಳ್ಳಿ ದರವೂ ನಿನ್ನೆ ಕೆಜಿ ಮೇಲೆ ಬರೋಬ್ಬರಿ 1,450 ರೂಪಾಯಿ ಕುಸಿದಿತ್ತು. ಇಂದೂ ಸಹ ತುಸು ಇಳಿಕೆ ಕಂಡಿರುವ ಬೆಳ್ಳಿ ದರ ಕೆಜಿಗೆ 65,450 ರೂಪಾಯಿ ಆಗಿದೆ.

    MORE
    GALLERIES

  • 78

    Gold-Silver Price Today: ಚಿನ್ನ- ಬೆಳ್ಳಿ ದರ ಮತ್ತಷ್ಟು ಕುಸಿತ, ಖರೀದಿದಾರರಿಗೆ ಸಂಭ್ರಮ!

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 674, ರೂ. 6,740 ಹಾಗೂ ರೂ. 67,400 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 67,400 ಆಗಿದ್ದರೆ, ದೆಹಲಿಯಲ್ಲಿ ರೂ. 65,450, ಮುಂಬೈನಲ್ಲಿ ರೂ. 65,450 ಹಾಗೂ ಕೊಲ್ಕತ್ತದಲ್ಲೂ ರೂ. 65,450 ಗಳಾಗಿದೆ.

    MORE
    GALLERIES

  • 88

    Gold-Silver Price Today: ಚಿನ್ನ- ಬೆಳ್ಳಿ ದರ ಮತ್ತಷ್ಟು ಕುಸಿತ, ಖರೀದಿದಾರರಿಗೆ ಸಂಭ್ರಮ!

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES