Gold-Silver Price Today: ಇಳಿಕೆಯಾದ ಬೆಳ್ಳಿ ದರ, ಹಿಡಿತಕ್ಕೆ ಸಿಗುತ್ತಿಲ್ಲ ಚಿನ್ನ: ಹೀಗಿದೆ ನೋಡಿ ಇಂದಿನ ರೇಟ್

ಕಳೆದ ಐದಾರು ದಿನಗಳ ಹಿಂದೆ ಕುಸಿತ ಕಂಡಿದ್ದ ಚಿನ್ನದ ಬೆಲೆ ತದನಂತರ ಏರಿಕೆಯ ಪಥದಲ್ಲೇ ಸಾಗುತ್ತಿದೆ. ನಿನ್ನೆ ಪ್ರತಿ ಗ್ರಾಂಗೆ ರೂ. 5,130 ಇದ್ದ ಚಿನ್ನದ ಬೆಲೆ ಇಂದೂ ಕೂಡ ಅದೇ ಬೆಲೆಯನ್ನು ಮುಂದುವರೆಸಿದೆ.

First published: