Gold-Silver Price Today: ಚಿನ್ನ ಖರೀದಿಸುವವರಿಗೆ ಕೊಂಚ ನಿರಾಳ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ರೇಟ್

ಕಳೆದ ಎರಡು ವಾರಗಳನ್ನು ಗಮನಿಸಿದರೆ ಚಿನ್ನದ ಬೆಲೆಯಲ್ಲಿ ಏರಿಕೆಯೇ ಆಗಿರುವುದನ್ನು ಕಾಣಬಹುದು, ಆದಾಗ್ಯೂ ಕಳೆದ ಎರಡು ದಿನಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ತನ್ನ ಬೆಲೆಯನ್ನು ಸ್ಥಿರವಾಗಿ ಕಾಯ್ದುಕೊಂಡಿದೆ. ನಿನ್ನೆಯ ಬೆಲೆಯೇ ಇಂದು ಸಹ ಮುಂದುವರೆದಿದೆ.

First published:

  • 111

    Gold-Silver Price Today: ಚಿನ್ನ ಖರೀದಿಸುವವರಿಗೆ ಕೊಂಚ ನಿರಾಳ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ರೇಟ್

    ಚಿನ್ನ ಒಂದು ಅಪರೂಪದ ಲೋಹವಾಗಿದ್ದು ಜಾಗತಿಕವಾಗಿ ಅಪಾರವಾದ ಬೇಡಿಕೆಯನ್ನು ಹೊಂದಿದೆ. ಅನಾದಿ ಕಾಲದಿಂದಲೂ ಚಿನ್ನಕ್ಕೆ ಆದ ಅದರದ್ದೆ ಸ್ಥಾನಮಾನವಿದ್ದು ಆ ಕಾಲದಿಂದಲೂ ಇದೊಂದು ಮೌಲ್ಯಯುತ ವಸ್ತುವಾಗಿಯೇ ಪರಿಗಣಿಸಲ್ಪಡುತ್ತಿದೆ.

    MORE
    GALLERIES

  • 211

    Gold-Silver Price Today: ಚಿನ್ನ ಖರೀದಿಸುವವರಿಗೆ ಕೊಂಚ ನಿರಾಳ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ರೇಟ್

    ಪರಿಣಿತರು ಹೇಳುವಂತೆ ಬಂಗಾರವು ಇಂದು ಸುರಕ್ಷಿತ ಹಾಗೂ ಉತ್ತಮ ಹೂಡಿಕೆಯ ಸಾಧನವೂ ಆಗಿದೆ. ಹಾಗಾಗಿ ಭವಿಷ್ಯದ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡೇ ಜನರು ಚಿನ್ನವನ್ನು ಕೊಳ್ಳುತ್ತಿರುತ್ತಾರೆ.

    MORE
    GALLERIES

  • 311

    Gold-Silver Price Today: ಚಿನ್ನ ಖರೀದಿಸುವವರಿಗೆ ಕೊಂಚ ನಿರಾಳ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ರೇಟ್

    ದೇಶವೊಂದು ತನ್ನಲ್ಲಿ ಉತ್ತಮ ಪ್ರಮಾಣದ ಚಿನ್ನ ಹೊಂದಿದ್ದಲ್ಲಿ ಅದರ ಕರೆನ್ಸಿ ಬಲಿಷ್ಠವಾಗಿರುತ್ತದೆ ಹಾಗೂ ಹಲವಾರು ಜಾಗತಿಕ ಕಾರಣಗಳಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿರುತ್ತದೆ. ಈ ಕಾರಣದಿಂದಾಗಿಯೇ ಚಿನ್ನದ ಬೆಲೆಯ ಪ್ರತಿನಿತ್ಯದ ಅಪ್ಡೇಟ್ ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಸಾಕಷ್ಟು ಉಪಯುಕ್ತವಾಗಿರುತ್ತದೆ.

    MORE
    GALLERIES

  • 411

    Gold-Silver Price Today: ಚಿನ್ನ ಖರೀದಿಸುವವರಿಗೆ ಕೊಂಚ ನಿರಾಳ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ರೇಟ್

    ನಿನ್ನೆಯ ಬೆಲೆಯಲ್ಲೇ ಇಂದು ಸಹ ಚಿನ್ನ ಮುಂದುವರೆದಿದ್ದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,265 ಆಗಿದೆ. ಇನ್ನು ಶುದ್ಧ ಚಿನ್ನ ಅಂದರೆ ಅಪರಂಜಿ (24 ಕ್ಯಾರಟ್) ಹಾಗೂ ಆಭರಣ ಚಿನ್ನ (22 ಕ್ಯಾರಟ್) ಖರೀದಿಸಬಹುದಾಗಿದ್ದು ಅದನ್ನು ಆಭರಣ ಮಳಿಗೆಗಳು ಅಥವಾ ಬ್ಯಾಂಕುಗಳ ಮೂಲಕ ಕೊಳ್ಳಬಹುದಾಗಿದೆ.

    MORE
    GALLERIES

  • 511

    Gold-Silver Price Today: ಚಿನ್ನ ಖರೀದಿಸುವವರಿಗೆ ಕೊಂಚ ನಿರಾಳ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ರೇಟ್

    ಚಿನ್ನವು ಹಣದುಬ್ಬರದ ವಿರುದ್ಧವೂ ರಕ್ಷಣಾತ್ಮಕ ಬೇಲಿಯನ್ನು ನಿರ್ಮಿಸುತ್ತದೆ. ಡಾಲರ್-ರೂಪಾಯಿ ವಿರುದ್ಧದ ಪೈಪೋಟಿಯಲ್ಲಿ ತನ್ನದೆ ಆದ ಪಾತ್ರ ಹೊಂದಿದೆ.

    MORE
    GALLERIES

  • 611

    Gold-Silver Price Today: ಚಿನ್ನ ಖರೀದಿಸುವವರಿಗೆ ಕೊಂಚ ನಿರಾಳ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ರೇಟ್

    ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಪ್ರತಿ ಹತ್ತು ಗ್ರಾಂ 22 ಕ್ಯಾರಟ್ ಬಂಗಾರದ ಬೆಲೆ ರೂ. 52,700 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,500, ರೂ. 52,650, ರೂ. 52,650 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,800 ರೂ. ಆಗಿದೆ.

    MORE
    GALLERIES

  • 711

    Gold-Silver Price Today: ಚಿನ್ನ ಖರೀದಿಸುವವರಿಗೆ ಕೊಂಚ ನಿರಾಳ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ರೇಟ್

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,265 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,744 ಆಗಿದೆ. ಅಲ್ಲದೇ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 42,120 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,952 ಆಗಿದೆ.

    MORE
    GALLERIES

  • 811

    Gold-Silver Price Today: ಚಿನ್ನ ಖರೀದಿಸುವವರಿಗೆ ಕೊಂಚ ನಿರಾಳ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ರೇಟ್

    ಇತ್ತ ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 52,650 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 57,440 ಆಗಿದೆ. ಅಲ್ಲದೇ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,26,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,74,400 ಆಗಿದೆ.

    MORE
    GALLERIES

  • 911

    Gold-Silver Price Today: ಚಿನ್ನ ಖರೀದಿಸುವವರಿಗೆ ಕೊಂಚ ನಿರಾಳ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ರೇಟ್

    ಚಿನ್ನದಂತೆ ತನ್ನ ಬೆಲೆಯನ್ನೂ ಸಹ ಸ್ಥಿರವಾಗಿ ಕಾಯ್ದುಕೊಂಡು ಬರುತ್ತಿದ್ದ ಬೆಳ್ಳಿ ಬೆಲೆಯಲ್ಲಿ ಇಂದು ಅಲ್ಪ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ತನ್ನದೆ ಆದ ಬೇಡಿಕೆಯನ್ನು ಹೊಂದಿರುವ ಬೆಳ್ಳಿಯ ಒಂದು ಕೆಜಿ ದರವು ರೂ. 72,400 ಆಗಿದೆ.

    MORE
    GALLERIES

  • 1011

    Gold-Silver Price Today: ಚಿನ್ನ ಖರೀದಿಸುವವರಿಗೆ ಕೊಂಚ ನಿರಾಳ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ರೇಟ್

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 747, ರೂ. 7,470 ಹಾಗೂ ರೂ. 74,700 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,700 ಆಗಿದ್ದರೆ, ದೆಹಲಿಯಲ್ಲಿ ರೂ. 72,400, ಮುಂಬೈನಲ್ಲಿ ರೂ. 72,400 ಹಾಗೂ ಕೊಲ್ಕತ್ತದಲ್ಲೂ ರೂ. 72,400 ಗಳಾಗಿದೆ.

    MORE
    GALLERIES

  • 1111

    Gold-Silver Price Today: ಚಿನ್ನ ಖರೀದಿಸುವವರಿಗೆ ಕೊಂಚ ನಿರಾಳ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ರೇಟ್

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES