Gold-Silver Price Today: ಚಿನ್ನದ ದರ ದಿಢೀರ್ ಕುಸಿತ, ಇತ್ತ ಬೆಳ್ಳಿ ಬೆಲೆಯಲ್ಲೂ ಇಳಿಕೆ: ಹೀಗಿದೆ ಇಂದಿನ ರೇಟ್

ಎರಡು ದಿನಗಳಿಂದ ಸತತವಾಗಿ ಏರುತ್ತಿದ್ದ ಚಿನ್ನದ ಬೆಲೆ ಇಂದು ದಿಢೀರ್ ಅಂತ ಮತ್ತೆ ಕುಸಿದಿದ್ದು ನಿನ್ನೆಗೆ ಹೋಲಿಸಿದರೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ ಇಂದು 20 ರೂ.ಗಳ ಕುಸಿತವಾಗಿದೆ. ಅಷ್ಟಕ್ಕೂ ಕಳೆದ ಎರಡು ವಾರಗಳ ಹಿಂದಿದ್ದ ಚಿನ್ನದ ಬೆಲೆಯನ್ನು ನೋಡಿದರೆ ಸದ್ಯ ಚಿನ್ನ ತುಟ್ಟಿಯಾಗಿರುವುದಂತೂ ನಿಜ.

  • Trending Desk
  • |
  •   | Bangalore [Bangalore], India
First published: