Gold-Silver Price Today: ಚಿನ್ನದ ದರ ಅಲ್ಪ ಏರಿಕೆ, ಬದಲಾಗದ ಬೆಳ್ಳಿ ಬೆಲೆ: ಹೀಗಿದೆ ನೋಡಿ ಇಂದಿನ ರೇಟ್

ಕಳೆದ ಎರಡು ವಾರಗಳನ್ನು ಅವಲೋಕಿಸಿದರೆ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆಯಾದರೂ ಹಿಂದೆಂದಿಗಿಂತ ಚಿನ್ನ ಏರಿಕೆ ಪಥದಲ್ಲಿ ಸಾಗುತ್ತಿರುವುದನ್ನು ಕಾಣಬಹುದಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಮತ್ತೆ ಅಲ್ಪ ಏರಿಕೆ ಕಂಡಿದೆ.

First published: