Today Gold And Silver Rate: ವಾರಾಂತ್ಯದಲ್ಲಿ ದುಬಾರಿಯಾದ ಚಿನ್ನ, ಖರೀದಿದಾರರ ಜೇಬಿಗೆ ಕತ್ತರಿ!

ಚಿನ್ನದ ಬೆಲೆ ಇಂದು ಮತ್ತೆ ಏರಿಕೆ ಆಗಿದೆ. ನಿನ್ನೆ ಪ್ರತಿ ಗ್ರಾಂಗೆ ರೂ. 5,145 ಇದ್ದ ಚಿನ್ನದ ಬೆಲೆ ಇಂದು 5,165 ರೂಪಾಯಿ ಆಗಿದ್ದು ಬೆಲೆ ಕೊಂಚ ದುಬಾರಿಯಾಗಿದೆ.

First published: