ಚಿನ್ನಕ್ಕೆ ಪ್ರತಿಸ್ಪರ್ಧಿಯಂತೆ ಬೆಳ್ಳಿಯ ನಾಗಲೋಟ ಮುಂದುವರಿದಿತ್ತು. ಆದರೆ ಮೂರು ದಿನಗಳಿಂದ ಬೆಲೆ ಏರಿಕೆಯಲ್ಲಿ ಸೈಲೆಂಟ್ ಆದ ಬೆಳ್ಳಿ ಏರಿಕೆಯೋ ಇಲ್ಲದೆ, ಇಳಿಕೆಯೂ ಇಲ್ಲದೇ ತಟಸ್ಥವಾಗಿಬಿಟ್ಟಿತ್ತು. ಆದರೆ ಬೆಳ್ಳಿ ಇಂದು ಮತ್ತಷ್ಟು ಇಳಿಕೆ ಕಂಡಿದೆ. ನಿನ್ನೆ ಒಂದು ಕೆಜಿಗೆ 71,800 ರೂ ಇದ್ದ ಬೆಳ್ಳಿ ಇಂದು ಮುನ್ನೂರು ರೂಪಾಯಿ ಕಡಿಮೆ ಆಗುವ ಮೂಲಕ 71,500 ರೂಗೆ ಇಳಿದಿದೆ.