Gold-Silver Price Today: ಬೆಳ್ಳಿ ಖರೀದಿಗೆ ಇದೇ ಒಳ್ಳೆ ಟೈಂ, ಅಲ್ಪ ಇಳಿಕೆ ಕಂಡ ಚಿನ್ನ: ಹೀಗಿದೆ ಇಂದಿನ ರೇಟ್

ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಬಂಗಾರದ ದರ ಯಾಕೋ ಕೈಗೆ ಸಿಗುವಂತೆ ಕಾಣುತ್ತಿಲ್ಲರಲಿಲ್ಲ. ಆದರೆ ಇಂದು ತನ್ನ ನಾಗಾಲೋಟಕ್ಕೆ ಬ್ರೇಕ್‌ ಹಾಕಿದ ಚಿನ್ನ ಇಳಿಕೆ ಆಗಿದೆ. ಬೆಳ್ಳಿ ಬೆಲೆಯೂ ಸಹ ನಿರಾಳವಾಗಿಸಿದೆ, ಮೂರು ದಿನಗಳಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದೆ.

  • Trending Desk
  • |
  •   | Bangalore [Bangalore], India
First published: