Gold-Silver Price Today: ವಾರಾಂತ್ಯಕ್ಕೆ ಚಿನ್ನದ ದರ ಭರ್ಜರಿ ಕುಸಿತ, ಖರೀದಿಗೆ ಸೂಕ್ತ ಸಮಯ: ಹೀಗಿದೆ ಇಂದಿನ ರೇಟ್​!

ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ ರೂ. 40 ರಷ್ಟು ಕುಸಿತವಾಗಿದೆ. ನಿನ್ನೆಗೆ ಪ್ರತಿ ಗ್ರಾಂಗೆ ರೂ. 5,135 ಇದ್ದ ಚಿನ್ನದ ಬೆಲೆ ಇಂದು ರೂ. 5,095 ಆಗಿದೆ.

First published: