Gold-Silver Price Today: ಮತ್ತಷ್ಟು ಏರಿಕೆಯಾದ ಚಿನ್ನ, ಆದರೆ ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸವಿಲ್ಲ: ಹೀಗಿದೆ ಇಂದಿನ ದರ

ಎರಡು ದಿನಗಳ ಹಿಂದಷ್ಟೆ ಕುಸಿತ ಕಂಡಿದ್ದ ಚಿನ್ನದ ಬೆಲೆ ನಿನ್ನೆ ದಿಢೀರ್ ಆಗಿ ಏರಿಕೆ ಕಂಡಿತ್ತು. ಇದೀಗ ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಿದೆ. ಇಂದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ಮಾರುಕಟ್ಟೇಯಲ್ಲಿ ರೂ. 5,110ಕ್ಕೆ ಹೋಗಿ ತಲುಪಿದೆ.

First published: