Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

ಚಿನ್ನದ ದರ ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂಗೆ (ಆಭರಣ ಚಿನ್ನದ ಬೆಲೆ) ರೂ. 5,210 ಆಗಿದ್ದು ಪ್ರತಿ ಹತ್ತು ಗ್ರಾಂಗೆ ರೂ. 52,100 ಆಗಿದೆ. ಇನ್ನೊಂದೆಡೆ 24 ಕ್ಯಾರಟ್ ಬಂಗಾರದ ಬೆಲೆಯು ಪ್ರತಿ ಹತ್ತು ಗ್ರಾಂಗೆ ರೂ. 56,830 ಆಗಿದೆ.

First published:

  • 112

    Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

    ಜಗತ್ತಿನಾದ್ಯಂತ ಹಿಂದಿನಿಂದಲೂ ಅಮೂಲ್ಯವಾದ ಬಂಗಾರದ ಲೋಹವನ್ನು ಮನುಷ್ಯ ಕಂಡುಹಿಡಿದಾಗಿನಿಂದ ಅಪಾರವಾದ ಬೇಡಿಕೆಯನ್ನು ಹೊಂದಿದೆ. ಅದರಲ್ಲೂ ವಿಶೇಷವಾಗಿ ಭಾರತದಂತಹ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಚಿನ್ನ ಭಾರತೀಯರ ಆಕರ್ಷಣೆಯ ವಸ್ತುವಾಗಿದೆ.

    MORE
    GALLERIES

  • 212

    Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

    ಇಂದಿಗೂ ಸಹ ಚಿನ್ನ ಸಾಕಷ್ಟು ಬೆಲೆಯುಳ್ಳ ವಸ್ತುವಾಗಿದ್ದು ಅದನ್ನು ಸುರಕ್ಷಿತ ಹೂಡಿಕೆಯ ಸಾಧನ ಹಾಗೂ ಭದ್ರತಾ ಠೇವಣಿ ಎಂದೇ ಗುರುತಿಸಲಾಗುತ್ತದೆ. ಹಾಗಾಗಿ, ಪ್ರತಿನಿತ್ಯ ಕೋಟ್ಯಂತರ ರೂಪಾಯಿಗಳಷ್ಟು ಚಿನ್ನದ ವ್ಯವಹಾರ ಭಾರತದಲ್ಲಿ ನಡೆಯುತ್ತಿರುತ್ತದೆ.

    MORE
    GALLERIES

  • 312

    Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

    22 ಕ್ಯಾರೆಟ್ 1 ಗ್ರಾಂ, 8 ಗ್ರಾಂ , 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 5,220 ರೂ, 41,760 ರೂಪಾಯಿ ಮತ್ತು 52,200 ರೂಪಾಯಿ ಆಗಿದೆ. ಇನ್ನು 24 ಕ್ಯಾರೆಟ್ ಗ್ರಾಂ 1 ಗ್ರಾಂ, 8 ಗ್ರಾಂ, 10 ಗ್ರಾಂ ಕ್ರಮವಾಗಿ 5,695 ರೂ, 45,560 ರೂ ಮತ್ತು 56,950 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 412

    Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

    ಪ್ರಸ್ತುತ ಚಿನ್ನದ ಡಿಮ್ಯಾಂಡ್ ಸಾಕಷ್ಟಿದ್ದು ನಿತ್ಯ ಅದರ ಬೆಲೆಯಲ್ಲಿ ಏರಿಳಿತಗಳು ಉಂಟಾಗುತ್ತಿರುತ್ತವೆ. ಇಂದು ಭಾರತದ ಮಾರುಕಟ್ಟೆಯಲ್ಲಿ ನಿನ್ನೆಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿರುವುದನ್ನು ಗಮನಿಸಬಹುದು.

    MORE
    GALLERIES

  • 512

    Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

    ಚಿನ್ನದ ದರ ಸದಾ ಸ್ಥಿರವಾಗಿರುವುದಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರ್ಪಡುವ ಹಲವು ಜಾಗತಿಕ ಅಂಶಗಳಿಂದಾಗಿ ಅದರ ಬೆಲೆ ಪ್ರಭಾವಿಸಲ್ಪಡುತ್ತಿರುತ್ತದೆ. ಇನ್ನು ಭಾರತದಂತಹ ದೇಶದಲ್ಲಿ ನಿತ್ಯ ಚಿನ್ನ ಕೊಳ್ಳುವಿಕೆ ರೂಢಿಯಲ್ಲಿದ್ದು ಚಿನ್ನದ ಬೆಲೆಯಲ್ಲಾಗುವ ವ್ಯತ್ಯಾಸಗಳ ಮೇಲೆ ಜನರು ಗಮನವಿಟ್ಟಿರುತ್ತಾರೆ. ಈ ದೃಷ್ಟಿಯಿಂದ ನಿತ್ಯದ ಚಿನ್ನ-ಬೆಳ್ಳಿ ದರಗಳಲ್ಲಾಗುವ ಅಪ್ಡೇಟ್ ಬಲು ಉಪಯುಕ್ತವಾಗಿದೆ.

    MORE
    GALLERIES

  • 612

    Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

    ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 52,150 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 52,800, ರೂ. 52,100, ರೂ. 52,100 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,250 ರೂ. ಆಗಿದೆ.

    MORE
    GALLERIES

  • 712

    Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,210 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,683 ಆಗಿದೆ. ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 41,680 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,464 ಆಗಿದೆ.

    MORE
    GALLERIES

  • 812

    Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

    ಇತ್ತ ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 52,100 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 56,830 ಆಗಿದೆ. ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,21,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,68,300 ಆಗಿದೆ.

    MORE
    GALLERIES

  • 912

    Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

    ಇನ್ನು ಬೆಳ್ಳಿಯೂ ಸಹ ಹಣದುಬ್ಬರದ ವಿರುದ್ಧ ಹೋರಾಟದಲ್ಲಿ ತನ್ನ ಪಾತ್ರ ನಿರ್ವಹಿಸುತ್ತದೆ. ಅಲ್ಲದೆ, ರೂಪಾಯಿ-ಡಾಲರ್ ವಿರುದ್ಧ ಪೈಪೋಟಿಯಲ್ಲೂ ಬೆಳ್ಳಿ ತನ್ನದೆ ಆದ ಕೊಡುಗೆ ಹೊಂದಿದ್ದು ಹೂಡಿಕೆಯ ಸಾಧನವಾಗಿಯೂ ಜನಪ್ರಿಯವಾಗಿದೆ.

    MORE
    GALLERIES

  • 1012

    Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

    ಇಂದು ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ದರ ರೂ. 68,500 ಆಗಿದೆ. ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿಯನ್ನು ಅಧಿಕೃತ ಆಭರಣ ಮಳಿಗೆಗಳು ಮತ್ತು ಬ್ಯಾಂಕುಗಳಿಂದ ಕೊಳ್ಳಬಹುದಾಗಿದೆ.

    MORE
    GALLERIES

  • 1112

    Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 717, ರೂ. 7,170 ಹಾಗೂ ರೂ. 71,700 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 71,700 ಆಗಿದ್ದರೆ, ದೆಹಲಿಯಲ್ಲಿ ರೂ. 68,500, ಮುಂಬೈನಲ್ಲಿ ರೂ. 68,500 ಹಾಗೂ ಕೊಲ್ಕತ್ತದಲ್ಲೂ ರೂ. 68,500 ಗಳಾಗಿದೆ.

    MORE
    GALLERIES

  • 1212

    Gold-Silver Price Today: ಚಿನ್ನ ಮತ್ತಷ್ಟು ಅಗ್ಗ, ಖರೀದಿದಾರರಿಗೆ ಸುಗ್ಗಿ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ರೇಟ್

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES