Gold-Silver Price Today: ಮಕಾಡೆ ಮಲಗಿದ ಚಿನ್ನದ ದರ, ಗ್ರಾಹಕರಿಗೆ ನಿರಾಳ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಅಲ್ಪ ಇಳಿತವಾಗಿದೆ. ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯು ರೂ. 5,180 ಆಗಿದ್ದು ಪ್ರತಿ ಹತ್ತು ಗ್ರಾಂಗೆ ರೂ. 51,800 ಆಗಿದೆ. ಇನ್ನೊಂದೆಡೆ 24 ಕ್ಯಾರಟ್ ಬಂಗಾರದ ಬೆಲೆಯು ಪ್ರತಿ ಹತ್ತು ಗ್ರಾಂಗೆ ರೂ. 56,510 ಆಗಿದೆ.

First published:

  • 110

    Gold-Silver Price Today: ಮಕಾಡೆ ಮಲಗಿದ ಚಿನ್ನದ ದರ, ಗ್ರಾಹಕರಿಗೆ ನಿರಾಳ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

    ಚಿನ್ನ ಒಂದು ಅಪರೂಪದ ಹಾಗೂ ಜಾಗತಿಕವಾಗಿ ಅಪಾರ ಬೇಡಿಕೆ ಹೊಂದಿರುವ ಲೋಹ. ಪ್ರಾಚೀನ ಕಾಲದಿಂದಲೂ ಸಹ ಚಿನ್ನ ಆಕರ್ಷಣೀಯ ವಸ್ತುವಾಗಿದೆ. ಹಿಂದಿನ ನಮ್ಮ ಪೂರ್ವಜರು ಏನಿಲ್ಲವೆಂದರೂ ಚಿನ್ನದ ಏನಾದರೂ ವಸ್ತುವನ್ನು, ಆಭರಣಗಳನ್ನು ಮನೆಯಲ್ಲಿ ಮಾಡಿಸಿ ಇರಿಸುತ್ತಿದ್ದರು.

    MORE
    GALLERIES

  • 210

    Gold-Silver Price Today: ಮಕಾಡೆ ಮಲಗಿದ ಚಿನ್ನದ ದರ, ಗ್ರಾಹಕರಿಗೆ ನಿರಾಳ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

    ಈಗಲೂ ಅದು ಮುಂದುವರೆದಿದೆ, ಕಾರಣ ಚಿನ್ನ ಯಾವತ್ತಿಗೂ ಬೆಲೆಯುಳ್ಳ ವಸ್ತುವಾಗಿದ್ದು ಕಷ್ಟಕರ ಆರ್ಥಿಕ ಪರಿಸ್ಥಿತಿ ತಲೆದೋರಿದಾಗ ಮೊದಲಿಗೆ ಕೈಹಿಡಿಯುತ್ತದೆ.

    MORE
    GALLERIES

  • 310

    Gold-Silver Price Today: ಮಕಾಡೆ ಮಲಗಿದ ಚಿನ್ನದ ದರ, ಗ್ರಾಹಕರಿಗೆ ನಿರಾಳ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

    ಚಿನ್ನವು ಹಣದುಬ್ಬರದ ವಿರುದ್ಧ ಹೋರಾಡಬಹುದಾದ ಪರಿಣಾಮಕಾರಿ ಅಸ್ತ್ರವಾಗಿರುವುದಲ್ಲದೇ ಹೂಡಿಕೆದಾರರಿಗೂ ಇತ್ತೀಚಿನ ಕೆಲ ಸಮಯದಿಂದ ಒಂದು ಆಕರ್ಷಕ ಹೂಡಿಕೆಯ ಸಾಧನವಾಗಿ ಮನ್ನಣೆಗಳಿಸಿದೆ. 

    MORE
    GALLERIES

  • 410

    Gold-Silver Price Today: ಮಕಾಡೆ ಮಲಗಿದ ಚಿನ್ನದ ದರ, ಗ್ರಾಹಕರಿಗೆ ನಿರಾಳ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

    ಕಳೆದ ಎರಡು ವಾರಗಳನ್ನು ಅವಲೋಕಿಸಿದರೆ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆಯಾದರೂ ಹಿಂದೆಂದಿಗಿಂತ ಚಿನ್ನ ದುಬಾರಿಯ ಪಥದಲ್ಲೇ ಸಾಗುತ್ತಿರುವುದನ್ನು ಕಾಣಬಹುದಾಗಿದೆ.

    MORE
    GALLERIES

  • 510

    Gold-Silver Price Today: ಮಕಾಡೆ ಮಲಗಿದ ಚಿನ್ನದ ದರ, ಗ್ರಾಹಕರಿಗೆ ನಿರಾಳ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

    ಭಾರತೀಯರು ಚಿನ್ನ ಕೊಳ್ಳುವುದರಲ್ಲಿ ಸಾಕಷ್ಟು ಮುಂದಿದ್ದಾರೆ. ಯಾವುದೇ ಶುಭ ಸಂದರ್ಭಗಳಿದ್ದಾಗ ಚಿನ್ನ ಕೊಳ್ಳುವುದು ಒಂದು ವಾಡಿಕೆಯಾಗಿದ್ದು ನಿತ್ಯ ಕೋಟ್ಯಂತರ ರೂ.ಗಳಷ್ಟು ಚಿನ್ನದ ವ್ಯವಹಾರ ನಡೆಯುತ್ತಿರುತ್ತದೆ.

    MORE
    GALLERIES

  • 610

    Gold-Silver Price Today: ಮಕಾಡೆ ಮಲಗಿದ ಚಿನ್ನದ ದರ, ಗ್ರಾಹಕರಿಗೆ ನಿರಾಳ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

    ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟೆಷ್ಟಿದೆ ಎಂದು ನೋಡುವುದಾದರೆ, ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 51,800 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 52,500, ರೂ. 51,800, ರೂ. 51,800 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 51,950 ರೂ. ಆಗಿದೆ.

    MORE
    GALLERIES

  • 710

    Gold-Silver Price Today: ಮಕಾಡೆ ಮಲಗಿದ ಚಿನ್ನದ ದರ, ಗ್ರಾಹಕರಿಗೆ ನಿರಾಳ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,180 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,651 ಆಗಿದೆ. ಅತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 41,440 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,208 ಆಗಿದೆ.

    MORE
    GALLERIES

  • 810

    Gold-Silver Price Today: ಮಕಾಡೆ ಮಲಗಿದ ಚಿನ್ನದ ದರ, ಗ್ರಾಹಕರಿಗೆ ನಿರಾಳ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

    ಇತ್ತ ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 51,800 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 56,510 ಆಗಿದೆ. ಇನ್ನು ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,18,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,65,100 ಆಗಿದೆ.

    MORE
    GALLERIES

  • 910

    Gold-Silver Price Today: ಮಕಾಡೆ ಮಲಗಿದ ಚಿನ್ನದ ದರ, ಗ್ರಾಹಕರಿಗೆ ನಿರಾಳ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

    ಬೆಳ್ಳಿ ಬೆಲೆ ನೋಡುವುದಾದರೆ, ಇಂದು ಬೆಂಗಳೂರಿನಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 720, ರೂ. 7,200 ಹಾಗೂ ರೂ. 72,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 72,000 ಆಗಿದ್ದರೆ, ದೆಹಲಿಯಲ್ಲಿ ರೂ. 70,000, ಮುಂಬೈನಲ್ಲಿ ರೂ. 70,000 ಹಾಗೂ ಕೊಲ್ಕತ್ತದಲ್ಲೂ ರೂ. 70,000 ಗಳಾಗಿದೆ.

    MORE
    GALLERIES

  • 1010

    Gold-Silver Price Today: ಮಕಾಡೆ ಮಲಗಿದ ಚಿನ್ನದ ದರ, ಗ್ರಾಹಕರಿಗೆ ನಿರಾಳ: ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES